- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯwon Candidates : ಮಹಾನಗರ ಪಾಲಿಕೆಯಲ್ಲಿ ಗೆದ್ದ ಅಭ್ಯರ್ಥಿಗಳು

won Candidates : ಮಹಾನಗರ ಪಾಲಿಕೆಯಲ್ಲಿ ಗೆದ್ದ ಅಭ್ಯರ್ಥಿಗಳು

ವಿಜಯಪುರ: (Vijayapura) ಮಹಾನಗರ ಪಾಲಿಕೆ ಚುನಾವಣೆ (Local Election) ಮತ ಎಣಿಕೆ ಕಾರ್ಯವು (won Candidates) ಬಹುತೇಕ ಪೂರ್ಣಗೊಂಡಿದ್ದು, ಈ ವರೆಗೆ ಗೆದ್ದವರ ಡಿಟೇಲ್ ಹೀಗಿದೆ.

ಬಿಜೆಪಿ – 17

ಕಾಂಗ್ರೆಸ್ – 10

ಜೆಡಿಎಸ್ – 01

MIMIM – 02

ಪಕ್ಷೇತರ – 05

ವಾರ್ಡ ವಾರುಗಳ ಮಾಹಿತಿ.

ವಾರ್ಡ್ 01 – ಕಾಂಗ್ರೆಸ್ – ಆಶೀಪ್ ಶಾನವಾಲೆ

ವಾರ್ಡ್ ನಂ 2 – ಪಕ್ಷೇತರ – ಅಲ್ತಾಪ್ ಇಟಗಿ

ವಾರ್ಡ್ ನಂ 3 – ಬಿಜೆಪಿ – ಸುನಿತಾ ಒಡೆಯರ್

ವಾರ್ಡ್ ನಂ 4 – ಜೆಡಿಎಸ್ – ರಾಜು ಚೌಹಾನ್

ವಾರ್ಡ್ ನಂ 5 – ಬಿಜೆಪಿ – ಎಂ ಎಸ್ ಕರಡಿ

ವಾರ್ಡ್ ನಂ 06 – ಬಿಜೆಪಿ -ಮಲ್ಲುಗೌಡ ಪಾಟೀಲ್

ವಾರ್ಡ್ ನಂ 07 – ಬಿಜೆಪಿ – ರಾಹುಲ್ ಜಾಧವ

ವಾರ್ಡ್ ನಂ 08 – ಪಕ್ಷೇತರ – ಅಶೋಕ ನ್ಯಾಮಗೌಡ

ವಾರ್ಡ್ ನಂ 09 – ಬಿಜೆಪಿ – ರಾಜಶೇಖರ್ ಮಗಿಮಠ

ವಾರ್ಡ್ ನಂ 10 –  ಬಿಜೆಪಿ – ಸುನಂದ ಕುಮಸಿ

ವಾರ್ಡ್ ನಂ 11 – ಬಿಜೆಪಿ – ವಿಠ್ಠಲ ಹೊಸಪೇಟ್

ವಾರ್ಡ್ ನಂ 12 – ಬಿಜೆಪಿ – ರಶ್ಮಿ ಕೊರಿ

ವಾರ್ಡ್ ನಂ 13 – ಬಿಜೆಪಿ – ದೇವಗಿರಿ ಮೋಹನ್

ವಾರ್ಡ್ ನಂ 14 – ಬಿಜೆಪಿ – ಹನಮಂತ ಗೋಸಾವಿ

ವಾರ್ಡ್ ನಂ 15 – ಬಿಜೆಪಿ – ಸ್ವಪ್ನಾ ಕಣಮುಚನಾಳ

ವಾರ್ಡ್ ನಂ 16 – ಕಾಂಗ್ರೆಸ್ – ಅಂಜುಮಾರ್ ಮನಗೂಳಿ

ವಾರ್ಡ್ ನಂ 17 – ಪಕ್ಷೇತರ – ಸುಮಿತ್ರ ಜಾಧವ

ವಾರ್ಡ್ ನಂ 18 – ಕಾಂಗ್ರೆಸ್ – ದಿನೇಶ್ ಹಳ್ಳಿ

ವಾರ್ಡ್ ನಂ 19 – ಪಕ್ಷೇತರ – ನಿಶತ್ ನದಾಫ್

ವಾರ್ಡ್ 20 – ಕಾಂಗ್ರೆಸ್ – ಶಹೀನ್ ಬಾಗಿ

ವಾರ್ಡ್ ನಂ 21 – ಬಿಜೆಪಿ – ಮಲ್ಲಿಕಾರ್ಜುನ ಗಡಗಿ

ವಾರ್ಡ್ ನಂ 22 – ಬಿಜೆಪಿ – ಪ್ರೇಮಾನಂದ ಬಿರಾದಾರ್

ವಾರ್ಡ್ ನಂ 23 – ಕಾಂಗ್ರೆಸ್ – ಮಹಮ್ಮದ್ ನಾಡೇವಾಲಾ

ವಾರ್ಡ್ ನಂ 24 – ಪಕ್ಷೇತರ – ವಿಮಲಾ ಖಾನೆ

ವಾರ್ಡ್ ನಂ 25 – AIMIM – ಸುಪೀಯಾ ವಾಟಿ

ವಾರ್ಡ್ ನಂ 26 – ಬಿಜೆಪಿ – ಕಿರಣ ಪಾಟೀಲ್

ವಾರ್ಡ್ ನಂ 27 – ಕಾಂಗ್ರೆಸ್ – ಶಹಿಸ್ತಾ ಜುರೇಶಿ

ವಾರ್ಡ್ ನಂ 28 – AIMIM – ರಿಜ್ವಾನ್ ಬಾನು ಇನಾಮ್‌ದಾರ್

ವಾರ್ಡ್ 29 – ಬಿಜೆಪಿ – ವಿಜಯಕುಮಾರ್ ಬಿರಾದಾರ್

ವಾರ್ಡ್ ನಂ 30 – ಕಾಂಗ್ರೆಸ್ – ಅಪ್ಪು ಪೂಜಾರಿ

ವಾರ್ಡ್ ನಂ 31 – ಕಾಂಗ್ರೆಸ್ – ಸಿದಾರಾ ಬೀಳಗಿ

ವಾರ್ಡ್ ನಂ 32 – ಬಿಜೆಪಿ – ಶಿವರುದ್ರಪ್ಪ ಬಾಗಲಕೋಟ

ವಾರ್ಡ್ ನಂ 33 – ಕಾಂಗ್ರೆಸ್ – ಆರತಿ ಶಹಾಪೂರ

ವಾರ್ಡ್ ನಂ 34 – ಕಾಂಗ್ರೆಸ್ – ಮೆಹಜಬಿನ್ ಹೊರ್ತಿ

ವಾರ್ಡ್ ನಂ 35 – ಬಿಜೆಪಿ – ರಾಜಶೇಖರ್ ಕುರಿಯರ್

(won Candidates)


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!