- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯವಿಪ ಚುನಾವಣೆ: ಪೂಜಾರಿ ಪರ ಶಾಸಕ ಯತ್ನಾಳ ಮನವಿ

ವಿಪ ಚುನಾವಣೆ: ಪೂಜಾರಿ ಪರ ಶಾಸಕ ಯತ್ನಾಳ ಮನವಿ

ವಿಜಯಪುರ: ವಿಜಯಪುರ -ಬಾಗಲಕೋಟ ದ್ವಿಸದಸ್ಯ ಸ್ಥಾನಗಳ ವಿಧಾನ ಪರಿಷತ್ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪಿ. ಹೆಚ್. ಪೂಜಾರಿ ಅವರಿಗೆ ಮತ ನೀಡಬೇಕೆಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

https://gadinaadakranti.com/yatnal-sparks-zameers-statement/

ಎಲ್ಲ ಚುನಾಯಿತ ಗ್ರಾಮ ಮಂಚಾಯತಿ, ತಾಲ್ಲೂಕ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ ಸದಸ್ಯರು ತಮ್ಮ ಪ್ರಥಮ ಪ್ರಾಸಸ್ತ್ಯ ಮತವನ್ನು ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದ ಹಾಗೂ ನಡತೆಯಿಂದ ಸಭ್ಯ ವ್ಯಕ್ತಿಯಾಗಿರುವ ಪಕ್ಷಕ್ಕಾಗಿ ಸಾಕಷ್ಟು ಹೋರಾಟಗಳನ್ನು ಮಾಡಿದ ಪಕ್ಷ ನಿಷ್ಠೆಯಿಂದ ಇಲ್ಲಿಯವರೆಗೆ ಪಕ್ಷಕ್ಕಾಗಿ ದುಡಿದಿರುವ ಪಿ.ಹೆಚ್.ಪೂಜಾರಿ ಅವರಿಗೆ ಪ್ರಥಮ ಪ್ರಾಸಸ್ತ್ಯದ ಮತವನ್ನು ನೀಡಿ ಆಯ್ಕೆಗೊಳಿಸಬೇಕೆಂದು ಯತ್ನಾಳ ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!