- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಕಳ್ಳತನ, ದರೋಡೆ ಪ್ರಕರಣ ಬೇಧಿಸಿದ ಪೊಲೀಸ್

ಕಳ್ಳತನ, ದರೋಡೆ ಪ್ರಕರಣ ಬೇಧಿಸಿದ ಪೊಲೀಸ್

ವಿಜಯಪುರ : ಜಿಲ್ಲೆಯಲ್ಲಿ ನಡೆದ ವಿವಿಧ ಕಳ್ಳತನ, ದರೋಡೆ ಪ್ರಕರಣ ಬೇಧಿಸಿ, 252 ಪ್ರಕರಣಗಳಲ್ಲಿನ ಸ್ವತ್ತುಗಳನ್ನು ವಾರಸುದಾರರಿಗೆ ಪೊಲೀಸರು ಮರಳಿಸಿದ್ದಾರೆ.

https://gadinaadakranti.com/71-hail-in-vijayapura-protection-of-herds-calves/

ಒಟ್ಟು 2 ಕೋಟಿ, 33 ಲಕ್ಷ,17,339 ರೂಪಾಯಿ ಮೌಲ್ಯದ ವಸ್ತುಗಳು ವಶಕ್ಕೆ ಪಡೆದಿದ್ದ ಪೊಲೀಸರು , 2216 ಗ್ರಾಂ ಚಿನ್ನಾಭರಣ, 4530 ಗ್ರಾಂ ಬೆಳ್ಳಿ ಆಭರಣ, 5.12 ಲಕ್ಷ ನಗದು, 110 ಬೈಕ್ ಗಳು, 12 ವಾಹನಗಳು, 29 ಜಾನುವಾರುಗಳು, 34 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ ಸೇರಿದಂತೆ ಇತರೆ ವಸ್ತು ವಶಕ್ಕೆ ಪಡೆದಿದ್ದರು.

https://gadinaadakranti.com/babaladi-a-prophecy-written-500-years-ago-today/

ವಶಕ್ಕೆ ಪಡೆದಿದ್ದ ಸ್ವತ್ತುಗಳನ್ನು ವಿಜಯಪುರದ ಚಿಂತನಾ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ಪಿ ಆನಂದಕುಮಾರ ನೇತೃತ್ವದಲ್ಲಿ ಮಾಲೀಕರಿಗೆ ಮರಳಸಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ನಡೆದ ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಸ್ವತ್ತುಗಳು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!