- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಜಾಹೀರಾತು ಪರವಾನಿಗೆ ಕಡ್ಡಾಯ

ಜಾಹೀರಾತು ಪರವಾನಿಗೆ ಕಡ್ಡಾಯ

ವಿಜಯಪುರ: ವಿಜಯಪುರ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಈ ಹಿಂದಿನ ಉದ್ದಿಮೆ ಪರವಾನಿಗೆ ಶುಲ್ಕ ಮತ್ತು ಜಾಹಿರಾತು ಶುಲ್ಕವನ್ನು ಮಾನ್ಯ ಆಡಳಿತಾಧಿಕಾರಿಗಳು, ಮಹಾನಗರಪಾಲಿಕೆ ವಿಜಯಪುರ ಹಾಗೂ ಜಿಲ್ಲಾಧಿಕಾರಿಗಳು, ವಿಜಯಪುರ ರವರ ಅನುಮೋದನೆಯೊಂದಿಗೆ ಪರಿಷ್ಕರಿಸಿ ನಿರ್ಣಯಿಸಿ ಆದೇಶಿಸಲಾಗಿರುತ್ತದೆ ಎಂದು ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ತಿಳಿಸಿದ್ದಾರೆ.

https://gadinaadakranti.com/naganna-chigari-enhances-the-greatness-of-ingleswara/

ಪರಿಷ್ಕೃತ ದರಗಳ ಪಟ್ಟಿಯನ್ನು ಮಹಾನಗರಪಾಲಿಕೆ ಕಛೇರಿ, ಜಲನಗರ, ಮಹಾನಗರಪಾಲಿಕೆ ಜನನ ಮರಣ ಕಛೇರಿ, ಗಾಂಧಿ ಚೌಕ್ ಹಾಗೂ ಯೋಜನಾ ನಿರ್ದೇಶಕರ ಕಛೇರಿಯ ಸೂಚನಾಫಲ, ಮಹಾನಗರಪಾಲಿಕೆಯ ಅಧಿಕೃತ ಜಾಲತಾಣದಲ್ಲಿ ಪ್ರಚುರಪಡಿಸಲಾಗಿರುತ್ತದೆ.

 ನಗರದ ಉದ್ದಿಮೆದಾರರು ಈ ಬಗ್ಗೆ ಆಕ್ಷೇಪಣೆ ಇತರ ವಗೈರೆಗಳಿದ್ದಲ್ಲಿ ಲಿಖಿತವಾಗಿ ದಿನಾಂಕ 16-04-2022ರ ಸಾಯಂಕಾಲ 5:00ಗಂಟೆ ಒಳಗಾಗಿ ಆಯುಕ್ತರು, ಮಹಾನಗರಪಾಲಿಕೆ, ವಿಜಯಪುರ ಇವರಿಗೆ ಆಕ್ಷೇಪಣೆ ಸಲ್ಲಿಸಬೇಕು. ಅವಧಿ ಮೀರಿಬಂದ ಆಕ್ಷೇಪಣೆಗಳನ್ನು ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!