- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಷ್ಟ್ರೀಯಮಾಜಿ ಮುಖ್ಯಮಂತ್ರಿ ಇನ್ನಿಲ್ಲ

ಮಾಜಿ ಮುಖ್ಯಮಂತ್ರಿ ಇನ್ನಿಲ್ಲ

ಹೈದರಾಬಾದ : ಹಲವು ದಿನಗಳಿಂದ ತೀವೃ ಅನಾರೋಗ್ಯದಿಂದಾಗಿ ಬಳಲುತ್ತಿದ್ದ ಮಾಜಿ ಮುಖ್ಯಮಂತ್ರಿ ಕೆಜೆಟಿ ರೋಸಯ್ಯ (೮೯) ಕೊನೆಯುಸಿರೆಳೆದಿದ್ದಾರೆ.

https://gadinaadakranti.com/the-hero-of-vijayapura-the-thrilling-story-of-the-great-patriot/

ರೋಸಯ್ಯ ಅವರನ್ನು ಮನೆಯಿಂದ ಹೈದರಾಬಾದ್ ನ ಅಪ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯೆಯೆ ಕೊನೆಯುಸಿರೆಳೆದಿದ್ದಾರೆ.

ಕಾಂಗ್ರೆಸ್ ನಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ರೋಸಯ್ಯ ಅವರು ಶಾಸಕರಾಗಿ, ಸಂಸದರಾಗಿ, ಮುಖ್ಯಮಂತ್ರಿಯಾಗಿ, ತಮಿಅಲುನಾಡಿನ ಗವರ್ನರ  ಆಗಿ ಸೇವೆ ಸಲ್ಲಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!