- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಗುಮ್ಮಟ ನಗರಿಯಲ್ಲಿ ಗುಲಾಬಿ ಆಂದೋಲನ ಜಾಥಾ

ಗುಮ್ಮಟ ನಗರಿಯಲ್ಲಿ ಗುಲಾಬಿ ಆಂದೋಲನ ಜಾಥಾ

ವಿಜಯಪುರ: ಜಿಲ್ಲೆಯಲ್ಲಿ ತಹಸಿಲ್ದಾರ ಸಿದ್ದು ಭೋಸಗಿ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಎಂ.ಬಿ ಬಿರಾದಾರ ಜಂಟಿಯಾಗಿ ಗುಲಾಬಿ ಆಂದೋಲನ ಜಾಥಾಕ್ಕೆ ಚಾಲನೆ ನೀಡಿದರು.

https://gadinaadakranti.com/the-girl-who-spent-the-night-in-the-mud-of-the-village/

ನಂತರ ಸಾರ್ವಜನಿಕರನ್ನುದ್ದೇಶಿಸಿ ತಂಬಾಕು ವಸ್ತುಗಳ ಸೇವನೆ ಬಿಡಲು ನಿರ್ಧರಿಸಿ ಮತ್ತು ಅದಕ್ಕೆ ಬದ್ಧರಾಗಿರಿ. ಯಾವುದೇ ಬಗೆಯ ತಂಬಾಕನ್ನು ಸೇವನೆ ಮಾಡಬೇಡಿ ಎಂದು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದರು.

https://gadinaadakranti.com/cm-clarified-lockdown-fears/

ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ. ಮಹೇಶ್ ನಾಗರಬೆಟ್ಟ, ತಾಲೂಕ ಆರೋಗ್ಯಾಧಿಕಾರಿ ಕವಿತಾ ದೊಡ್ಡಮನಿ, ಹಾಗೂ ಜಿ.ಎಮ್ ಕೋಲೂರ, ಆರ್.ಎಮ್ ಹಂಚನಾಳ, ತಳವಾರ, ಡಾ. ಪ್ರಕಾಶ್, ಎನ್.ಆರ್ ಬಾಗವಾನ್, ಬಿ,ಪಿ ಜಕ್ಕನ್ನಗೌಡ್ರ, ರಮೇಶ್ ಅರಕೇರಿ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!