- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಹಳ್ಳದ ಕೆಸರಲ್ಲಿಯೇ ರಾತ್ರಿ ಕಳೆದ ಬಾಲಕ..!?

ಹಳ್ಳದ ಕೆಸರಲ್ಲಿಯೇ ರಾತ್ರಿ ಕಳೆದ ಬಾಲಕ..!?

ವಿಜಯಪುರ: ನಿನ್ನೆ ಮಧ್ಯಾಹ್ನ ಮನೆಯಿಂದ ಕಾಣೆಯಾಗಿದ್ದ ಮಾನಸಿಕ ಅಸ್ವಸ್ಥ ಬಾಲಕನೋರ್ವ ಇಂದು ಹಳ್ಳದ ಕೆಸರಿನಲ್ಲಿ ಸಿಕ್ಕಿರುವ ಘಟನೆ ಮುದ್ದೇಬಿಹಾಳ ತಾಲೂಕಿನ ಬನೋಶಿ ಗ್ರಾಮದಲ್ಲಿ ನಡೆದಿದೆ.

https://gadinaadakranti.com/holly-a-huge-admiration-for-the-dearth-of-former-prime-ministers/

ಸಂತೋಷ ಮಾದರ‌ ಮಾನಸಿಕ ಅಸ್ವಸ್ಥ ಅಪ್ರಾಪ್ತ ಬಾಲಕನಾಗಿದ್ದು, ಮನೆಯಾಚೆ ಹೋಗಿದ್ದಾಗ ಹಳ್ಳದತ್ತ ತೆರಳಿ, ಹಳ್ಳದ ಕೆಸರಿನಲ್ಲಿ ಸಿಲುಕಿದ್ದು, ಇದು ಯಾರ ಗಮನಕ್ಕೂ ಬಂದಿರಲಿಲ್ಲಾ. ಇತ್ತ‌ ಬಾಲಕನ ಮನೆಯಲ್ಲಿ ಆತನಿಗಾಗಿ ಹುಡುಕಾಡಿದ್ದರು, ಕೊನೆಗೆ ಹಳ್ಳದ ಕೆಸರಿನಲ್ಲಿ ಸಿಲುಕಿದ ಸ್ಥಿತಿಯಲ್ಲಿ ಬಾಲಕ ಸಿಕ್ಕಿದ್ದಾನೆ.

https://gadinaadakranti.com/road-cycling-achievement-by-students-of-the-dome-city/

ಕೆಸರಿನಿಂದ ಬಾಲಕನನ್ನು ಸ್ಥಳಿಯರು ಮೇಲಕ್ಕೆತ್ತಿದ್ದಾರೆ. ಹಳ್ಳದ‌ ಕೆಸರಿನಿಂದ ಬಾಲಕನ ರಕ್ಷಣೆ ಮಾಡಿ ಮನೆಗೆ ಕರೆ ತಂದಿದ್ದರಿಂದ ಹುಡುಕಾಟದಲ್ಲಿ ಚಿಂತೆಗೀಡಾಗಿದ್ದ ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದಾರೆ.

ಬಹಿರ್ದೆಸೆಗೆ ಹೋಗಿದ್ದಾದ ಹಳ್ಳದ ಕೆಸರಲ್ಲಿ‌ ಬಾಲಕ‌ ಸಿಲುಕಿರೋ ಶಂಕೆ ವ್ಯಕ್ತವಾಗಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!