- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಷ್ಟ್ರೀಯಸೇನಾ ಹೆಲಿಕಾಪ್ಟರ್ ಪತನ. 11 ಜನ ಸಾವು

ಸೇನಾ ಹೆಲಿಕಾಪ್ಟರ್ ಪತನ. 11 ಜನ ಸಾವು

ಚೆನೈ: ತಮಿಳುನಾಡಿನ ಕುನೂರುನಲ್ಲಿನ ಎಸ್ಟೇಟ್ ವೊಂದರಲ್ಲಿ ಸೇನಾ ಹೆಲಿಕಾಪ್ಟರ್ ಪತನಾಗೊಂಡಿದ್ದು, ಸ್ಥಳದಲ್ಲಿ ಇದುವರೆಗೆ ಒಟ್ಟು 11 ಮೃತದೇಹಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

https://gadinaadakranti.com/there-is-no-padma-shri-award-winning-saint/

ಘಟನೆ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಪತನದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಸ್ಥಳೀಯ ಆಸ್ಪತ್ರೆಯಿಂದ ಕೋಯಂಬತ್ತೂರಿನ ವೆಲ್ಲಿಂಗ್ಟನ್ ನಲ್ಲಿರುವ ಸೇನಾ ಆಸ್ಪತ್ರೆಗೆ ಅವರನ್ನು ರವಾನಿಸಲಾಗಿದೆ.

ಘಟನೆ ಸಂಬಂಧ ತನಿಖೆ ಆರಂಭಗೊಂಡಿದ್ದು, ನಿಖರ ಕಾರಣ ತಿಳಿದುಬರಬೇಕಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!