- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕನಿರಾಣಿ ಅಭಿಮಾನಿಯ ಬಾಳೆಹಣ್ಣಿನ ಹರಕೆ

ನಿರಾಣಿ ಅಭಿಮಾನಿಯ ಬಾಳೆಹಣ್ಣಿನ ಹರಕೆ

ವಿಜಯಪುರ: ತಮ್ಮ ನೆಚ್ಚಿನ ನಾಯಕನಿಗಾಗಿ ಅಭಿಮಾನಿಗಳು ವಿವಿಧ ರೀತಿಯಲ್ಲಿ ಹರಕೆಗಳ ಮೂಲಕ ದೇವರ ಮೊರೆ ಹೋಗುತ್ತಾರೆ. ಅದರಂತೆ ಸಚಿವ ಮುರಗೇಶ್ ನಿರಾಣಿ ಮುಂದಿನ ಸಿಎಂ ಆಗಲಿ ಎಂದು ಅಭಿಮಾನಿಯೊಬ್ಬ ರಥೋತ್ಸವದ ವೇಳೆ ಹರಕೆ ಹೊತ್ತಿದ್ದಾನೆ.

ವಿಜಯಪುರದ ಸಿಂದಗಿ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಭೀಮಾಶಂಕರ  ಮಹಾರಾಜರ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಬಿಜೆಪಿಯ ಯುವ ಮುಖಂಡ ಸಿದ್ದು ರೇವೂರ್ ದೇವರಿಗೆ ವಿಶೇಷ ಬೇಡಿಕೆಯನ್ನಿಟ್ಟು ಹರಕೆ ಕಟ್ಟಿಕೊಂಡಿದ್ದಾನೆ.

ಈ ಸುದ್ದಿಯನ್ನೂ ಓದಿ… ಸಿಎಂ ಬೊಮ್ಮಾಯಿ ಸೂಚನೆ ಪಾಲಿಸಿದ ವಿಜುಗೌಡ

ಅದ್ದೂರಿ ರಥೋತ್ಸವದಲ್ಲಿ ಸಾಕ್ಷಿಯಾದ ಸಾವಿರಾರು ಭಕ್ತ ವೃಂದದ ನಡುವೆ ಮುಂದಿನ ಸಿಎಂ ನಿರಾಣಿ ಎಂದು ಬಾಳೆಹಣ್ಣಿನ ಮೇಲೆ ಬರೆದು ರಥೋತ್ಸವದ ವೇಳೆ ಎಸೆದು ಹರಕೆ ಕಟ್ಟಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!