- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಮೂವರು ಬೈಕ್ ಕಳ್ಳರ ಬಂಧನ

ಮೂವರು ಬೈಕ್ ಕಳ್ಳರ ಬಂಧನ

ವಿಜಯಪುರ: ಬೈಕ್ ಕಳ್ಳತನ (bike thieves) ಮಾಡುತ್ತಿದ್ದ ಮೂವರು ಆರೋಪಿಗಳನ್ನು (Vijayapura Police) ಪೊಲೀಸರು ಬಂಧಿಸಿರುವ ಘಟನೆ ವಿಜಯಪುರದ ತೊರವಿ (Toravi) ಗ್ರಾಮದಲ್ಲಿ ನಡೆದಿದೆ.

ಖತಿಜಾಪುರ‌ ನಿವಾಸಿ ರವಿ ಸಂಗಮೇಶ ಬಾಡಗಂಡಿ, ಮುಜಾವರ ಗಲ್ಲಿ ನಿವಾಸಿ ಸತೀಶ ಊರ್ಫ್ ಲಕ್ಷ್ಮಿಕಾಂತ ಚಂದ್ರಶೇಖರ ಜಾಧವ ಹಾಗೂ ಓರ್ವ ಅಪ್ರಾಪ್ತ ಬಲಕನನ್ನು ಬಂಧಿಸಲಾಗಿದೆ.

ಜೂ.5 ರಂದು ತೊರವಿ ಗ್ರಾಮದ ಹತ್ತಿರ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದಾಗ ಪೊಲೀಸರು ಬಂಧಿಸಿ ತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ. ಇವರಿಂದ 1.80 ಲಕ್ಷ ರೂ.ಮೌಲ್ಯದ ಒಟ್ಟು ಆರು ಬೈಕ್ ವಶ ಪಡಿಸಿಕೊಳ್ಳಲಾಗಿದೆ.

ಈ ಘಟನೆ ಕುರಿತಾಗಿ ವಿಜಯಪುರ ಗ್ರಾಮೀಣ (Vijayapura Police) ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!