- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಎಸ್.ಎಸ್.ಎಲ್.ಸಿಯಲ್ಲಿ ವಿದ್ಯಾರ್ಥಿನಿ ಶ್ರೇಯಾ ರಾಜ್ಯಕ್ಕೆ ಟಾಫರ್

ಎಸ್.ಎಸ್.ಎಲ್.ಸಿಯಲ್ಲಿ ವಿದ್ಯಾರ್ಥಿನಿ ಶ್ರೇಯಾ ರಾಜ್ಯಕ್ಕೆ ಟಾಫರ್

ತಾಳಿಕೋಟಿ: ನಿರಂತರ ಓದು ಹಾಗೂ ತಂದೆ ತಾಯಿಯ ಪ್ರೋತ್ಸಾಹದ ಪರಿಣಾಮ ಎಸ್.ಎಸ್.ಎಲ್.ಸಿಪರಿಕ್ಷೆಯಲ್ಲಿ ಜಿಲ್ಲೆಯ ತಾಳಿಕೋಟಿಯ ವಿದ್ಯಾರ್ಥಿನಿ ಶ್ರೇಯಾ ದೇಸಾಯಿ ೬೨೫ಕ್ಕೆ ೬೨೫ ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಸರ್ವಜ್ಞ ವಿದ್ಯಾಪೀಠ ಪ್ರೌಢ ಶಾಲೆಯಲ್ಲಿ ಆಂಗ್ಲ ಮಾದ್ಯಮದಲ್ಲಿ ಓದುತ್ತಿರುವ ಶ್ರೇಯಾ ಸಾಧನೆಯನ್ನು ಪಾಲಕರು ಹರ್ಷದಿಂದ ಸ್ವಾಗತಿಸಿದ್ದಾರೆ.

ನಾನು ಎಸ್.ಎಸ್.ಎಲ್ಸಿ ಪರಿಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದೆ. ನನ್ನ ಪತ್ನಿ ಪರೀಕ್ಷಾ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದಿದ್ದಳು ಅದನ್ನು ನನ್ನ ಮಗಳಿಗೆ ಹೇಳುತ್ತಿದ್ದೇ ಅದನ್ನು ಮನದಲ್ಲಿ ಇಟ್ಟುಕೊಂಡು ಅಭ್ಯಾಸವನ್ನು ನನ್ನ ಮಗಳಾ ಶ್ರೇಯಾ ಮಾಡುತ್ತಿದ್ದಳು ಎಂದು ಶ್ರೇಯಾ ತಂದೆ ಬಸವಂತ್ರಾಯ ದೇಸಾಯಿ ಮಗಳ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!