- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಭೀಮಾತೀರದ ಮಹಾದೇವ ಸಾಹುಕಾರಗೆ ಎಸ್ಪಿ ಆನಂದಕುಮಾರ ವಾರ್ನಿಂಗ್

ಭೀಮಾತೀರದ ಮಹಾದೇವ ಸಾಹುಕಾರಗೆ ಎಸ್ಪಿ ಆನಂದಕುಮಾರ ವಾರ್ನಿಂಗ್

ವಿಜಯಪುರ: (SP Warns Mahadev Sahukar) ಭೀಮಾತೀರದ ಹತ್ಯಾಕಾಂಡದಿಂದ ಜಿಲ್ಲೆಯ ಹೆಸರು ಹಾಳಾಗಿದೆ, ಇನ್ಮೇಲೆ ಹತ್ಯೆ ಮಾಡುವ ಪ್ಲ್ಯಾನಿಂಗ್ ಮಾಡಿದ್ರೇ ನಿಮ್ಗೆ ಬ್ಯಾರೇನೆ ವ್ಯವಸ್ಥೆ ಇದೆ ಎಂದು ಜಿಲ್ಲಾ ಎಸ್ಪಿ ಎಚ್‌ಡಿ ಆನಂದಕುಮಾರ ಮಹಾದೇವ ಸಾಹುಕಾರ್‌ಗೆ ವಾರ್ನಿಂಗ್ ಕೊಟ್ಟಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ

ವಿಜಯಪುರ (Vijayapura) ಜಿಲ್ಲೆಯ ಚಡಚಣ ಪೊಲೀಸ (Police) ಠಾಣಾ ಆವರಣದಲ್ಲಿ ಹಮ್ಮಿಕೊಂಡಿದ ರೌಡಿಶೀಟರ್‌ ಪರೇಡ್‌ನಲ್ಲಿ, ಭೀಮಾತೀರದ ರೌಡಿಶೀಟರ್‌ ಮಹಾದೇವ ಸಾಹುಕಾರ್‌ಗೆ, ಚಡಚಣ, ಬೈರಗೊಂಡು ದ್ವೇಷದಿಂದ ಜಿಲ್ಲೆಯ ಹೆಸರು ಹಾಳಾಗಿದೆ, ಮನೆಯಲ್ಲಿ ಅಕ್ರಮ ಗನ್ ಇಟ್ಟಿದ್ರೇ ಗ್ರಹಚಾರ ಬಿಡಸ್ತೇನಿ ಎಂದು ಸಾಹುಕಾರ್‌ಗೆ ಎಸ್ಪಿ ಖಡಕ್ ಆಗಿ ಎಚ್ಚಚರಿಕೆ ನೀಡಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!