- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಪರ ವಿರೋಧಕ್ಕೆ ಕಾರಣವಾದ ಸಿದ್ದರಾಮಯ್ಯ ವಿರುದ್ಧ ಹಿಂದೂ ನಾಯಕಿಯ ರೀಲ್ಸ್..!

ಪರ ವಿರೋಧಕ್ಕೆ ಕಾರಣವಾದ ಸಿದ್ದರಾಮಯ್ಯ ವಿರುದ್ಧ ಹಿಂದೂ ನಾಯಕಿಯ ರೀಲ್ಸ್..!

ವಿಜಯಪುರ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹಿಂದೂ ಸಂಘಟನೆ ನಾಯಕಿ ರೀಲ್ಸ್ (siddaramaiah Reels) ಮಾಡಿದ್ದು ಇದೀಗ   ವಿವಾದಕ್ಕೆ ಕಾರಣವಾಗಿದೆ.

ವಿಜಯಪುರದಲ್ಲಿ ಹಿಂದೂ ಸಂಘಟನೆ ನಾಯಕಿ ಮಂಚಾಲೇಶ್ವರ ತೊನಶ್ಯಾಳ ಅವರಿಂದ ಸಿದ್ದರಾಮಯ್ಯ ವಿರುದ್ಧ ರೀಲ್ಸ್ ಮಾಡಿದ್ದು, ಸಿದ್ದರಾಮಯ್ಯ ಅಂದ್ರೆ ಯಾರು ಎಂಬ ಮಾತಿಗೆ ಉತ್ತರಿಸಿದ್ದು ವಿವಾದಕ್ಕೆ ಕಾರಣವಾಗಿದೆ. 

ರೀಲ್ಸ್ ನಲ್ಲಿ ಏನಿದೆ: ಸಿದ್ದರಾಮಯ್ಯ ಅಂದ್ರೆ ಯಾರು ಎಂದು ಒಬ್ಬ ಮಹಿಳೆ ಕೇಳುತ್ತಾಳೆ. ಆಗ ಮಂಚಾಲೇಶ್ವರ ಸಿದ್ದರಾಮಯ್ಯ ಅಂದ್ರೆ ಯಾರು ಗೊತ್ತಿಲ್ವ ಎನ್ನುತ್ತಾರೆ. ಆಗ ಮತ್ತೆ ಮಂಚಾಲೇಶ್ವರ ಮಾತನಾಡಿ, ಸಿದ್ದರಾಮಯ್ಯ ಅಂದ್ರೆ ನೂರಲ್ಲ, ಸಾವಿರ ಜಿಹಾದಿ ಟೆರರಿಸ್ಟ್ ಗಳಿಗೆ ಸಮ ಒಬ್ಬ ಸಿದ್ದರಾಮಯ್ಯ ಎಂದು ರೀಲ್ಸ್ ಮಾಡಿದ್ದದಾಗಿ ವಿಡಿಯೋ ಮೂಲಕ ತಿಳಿದುಬಂದಿದೆ.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧಕ್ಕೆ ಈ ರೀಲ್ಸ್ (siddaramaiah Reels) ಕಾರಣವಾಗಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!