- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಶೆಟರ್ ಮುರಿದು ಬಾರ್, ವೈನ್ ಶಾಪ್ ಕಳ್ಳತನ

ಶೆಟರ್ ಮುರಿದು ಬಾರ್, ವೈನ್ ಶಾಪ್ ಕಳ್ಳತನ

ಬಸವನಬಾಗೇವಾಡಿ: ಶೆಟರ್ ಮುರಿದು ಬಾರ್ ಹಾಗೂ ವೈನ್ ಶಾಪ್ ಕಳ್ಳತನ ಮಾಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಬಾಲಾಜಿ ಬಾರ್  ಹಾಗೂ ಗಾಯಿತ್ರಿ ವೈನ್ ಶಾಪ್ ನಲ್ಲಿ ಮದ್ಯ ರಾತ್ರಿ 1 ಗಂಟೆ ಸುಮಾರಿಗೆ  ಖದೀಮರು ಕೈಚಳಕ ತೊರಿದ್ದು, ಶೆಟರ್ ಮುರಿದು ಒಳ ನುಗ್ಗಿ, ಕೆಲ ಮದ್ಯದ ಬಾಟಲ್ ಹಾಗೂ ಬಿಯರ್ ಬಾಟಲ್ ಕದ್ದಿದ್ದಾರೆ. ಅಲ್ಲದೇ, ಕ್ಯಾಶ್ ಬಾಕ್ಸ್ ನಲ್ಲಿದ್ದ ನಾಲ್ಕು ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ.

https://gadinaadakranti.com/the-life-journey-of-sivaramanan-from-karunadu/

ಮುಖಕ್ಕೆ ಮಾಸ್ಕ ಹಾಕಿಕೊಂಡಿದ್ದ ನಾಲ್ವರು‌ ಖದೀಮರು ಕಳ್ಳತನದ ಕೃತ್ಯ ನಡೆಸಿದ್ದಾರೆ.  ಈ ಘಟನೆಯೂ ಬಸವನ ಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!