- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯವಿರೋಧ ಪಕ್ಷಕ್ಕೆ ಟಾಂಗ್ ಕೊಟ್ಟ ಸಚಿವ ಬೈರತಿ

ವಿರೋಧ ಪಕ್ಷಕ್ಕೆ ಟಾಂಗ್ ಕೊಟ್ಟ ಸಚಿವ ಬೈರತಿ

ವಿಜಯಪುರ: ಯಾವ ಪಠ್ಯ (School Textbook) ಅಳವಡಿಕೆ ಮಾಡಬೇಕು ಅನ್ನೋದನ್ನ ತಜ್ಞರು ನಿರ್ಧರಿಸಿರ್ತಾರೆ. ತಜ್ಞರ ಅಭಿಪ್ರಾಯದಂತೆ ಮಾಡಲಾಗಿದೆ. ಇಂಥದ್ದೆ ಪಠ್ಯ ಕೈಬಿಟ್ಟಿದ್ದಾರೆ ಅನ್ನೋದಕ್ಕೆ ಪುರಾವೆ ಬೇಕಲ್ಲ. ಸುಮ್ಮನೆ ಮಾತನಾಡೋದು ಅಲ್ಲ ಎಂದು ವಿರೋಧ ಪಕ್ಷಕ್ಕೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಟಾಂಗ್ ಕೊಟ್ಟಿದ್ದಾರೆ.

ಪಠ್ಯಪುಸ್ತಕ (School Textbook) ಕೇಸರಿಕರಣ ಆರೋಪ ವಿಚಾರವಾಗಿ, ವಿಜಯಪುರದಲ್ಲಿ ಪ್ರತಿಕ್ರಿಯಿಸಿದ ಅವರು, ಪಠ್ಯಪುಸ್ತಕ ಕೇಸರಿಕರಣ ಪ್ರಶ್ನೇಯೇ ಇಲ್ಲ. ಕೇಸರಿಕರಣ ಮತ್ತೊಂದು ಮಗದೊಂದು ಮಾಡೋ ಪ್ರಸ್ತಾವಣೆ ನಮ್ಮ ಮುಂದಿಲ್ಲ.

ಸಮಾಜಕ್ಕೆ‌ ಕೊಡುಗೆ ನೀಡಿದವರ ಪಠ್ಯ ಅಳವಡಿಸಲಾಗಿದೆ ಎಂದು ಸಮರ್ಥಿಸಿಕೊಂಡರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!