- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯನಿವೃತ್ತ ಶಿಕ್ಷಕ ಬಿ. ಬಿ. ನೇವಾರ್ ನಿಧನ

ನಿವೃತ್ತ ಶಿಕ್ಷಕ ಬಿ. ಬಿ. ನೇವಾರ್ ನಿಧನ

ವಿಜಯಪುರ: ಜಿಲ್ಲೆಯಾದ್ಯಂತ ನೇವಾರ್ ಸರ್ ಎಂದೇ ಪ್ರಖ್ಯಾತರಾಗಿದ್ದ ಸರಳ ಸಜ್ಜನಿಕೆಯ ನಿವೃತ್ತ ಶಿಕ್ಷಕ ಬಿ. ಬಿ. ನೇವಾರ್ (80) ಇಂದು ವಯೋಸಹಜ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.

https://gadinaadakranti.com/teach-a-lesson-for-adjusting-politicians-the-non-party-candidate-is-mallikarjuna-loni/

ಮೃತರು ಪತ್ನಿ, ಹಾಗೂ ಕಳೆದ ವರ್ಷವಷ್ಟೇ ಧೈವಾಧೀನರಾಗಿದ್ದರು. ಹಿರಿಯ ಪುತ್ರ ಯುನೂಸ್ ಇವರ ಕುಟುಂಬ ವರ್ಗ, ಮಾಧ್ಯಮ ಮಿತ್ರರಾದ ಯುಸೂಫ್, ಇರ್ಫಾನ್, ಇರ್ಷಾದ್ ಹಾಗೂ ಕಿರಿಯ ಪುತ್ರನಾದ ಇಮ್ತಿಯಾಜ್ ನೇವಾರ ಇವರೆಲ್ಲರ ಕುಟುಂಬ ವರ್ಗ ಸೇರಿದಂತೆ ಅಪಾರ ಬಂಧು ಬಳಗವನ್ನ ಅಗಲಿದ್ದಾರೆ.

ಮೃತರ ಅಗಲಿಕೆಯ ನೋವನ್ನ ಭರಿಸುವ ಶಕ್ತಿ ಕುಟುಂಬ ವರ್ಗಕ್ಕೆ ನೀಡಲಿ ಎಂದು ಗಣ್ಯರು ಪ್ರಾರ್ಥಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!