- Advertisement -Newspaper WordPress Theme
ಹೋರಾಟ ವೀರರು“ಬಂಡಾಯದ ಹುಲಿ” ನಾನಾ ಸಾಹೇಬ…

“ಬಂಡಾಯದ ಹುಲಿ” ನಾನಾ ಸಾಹೇಬ…

ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೇಳಿಬರುವ ಅನೇಕ ಪ್ರಮುಖ ನಾಯಕರುಗಳಲ್ಲಿ ನಾನಾ ಸಾಹೇಬನ (Nanasaheb) ಹೆಸರು ಕೂಡಾ ಸೇರಿದೆ.

ಬ್ರಿಟಿಷರ ಧೋರಣೆಗಳ ವಿರುದ್ಧ ನಾನಾ ಸಾಹೇಬ ಬಂಡಾಯದ ಬಾವುಟ ಹಾರಿಸಿದ್ದನು. ಕಾನ್ಪುರದಲ್ಲಿದ್ದ ಬಂಡಾಯಗಾರರು ನಾನಾ ಸಾಹೇಬನ ನೇತೃತ್ವದಲ್ಲಿ ಸಂಘಟಿತರಾಗಿದ್ದರು.ಬನಾರಸ್ ಮತ್ತು ಅಲಹಾಬಾದ್ ಗಳಲ್ಲಿ ನಡೆದ ಬ್ರಿಟಿಷರ ದಮನಕಾರಿ ಕೃತ್ಯಗಳಿಗೆ ಇದೊಂದು ಮುಯ್ಯಿಗೆ ಮುಯ್ಯಿ ತೀರಿಸುವ ಕ್ರಮವಾಗಿತ್ತು ಎಂದು ಭಾವಿಸಲು ಕಷ್ಟವಾಗುವುದು ಎಂದು ಇತಿಹಾಸಕಾರರು ಭಾವಿಸಿದ್ದಾರೆ. ಕಾನ್ಪುರದ ಈ ಕಗ್ಗೊಲೆ ನಿಜವಾಗುವುದು ವ್ಯಥೆಪಡಬೇಕಾದ ಪ್ರಸಂಗವಾಗಿತ್ತು.

ಭಾರತದಲ್ಲೇ ಅಲ್ಲದೇ ಇಂಗ್ಲೆಂಡ್‌ನಲ್ಲಿ ಕೂಡಾ ಸೇಡು ತೀರಿಸಿಕೊಳ್ಳಬೇಕೆಂಬ ಮನೋಭಾವ ಇಂಗ್ಲಿಷರಲ್ಲಿ ಮೂಡಿದ್ದಿರಬಹುದು. ಮುಂದೆ ಕಂಪನಿಯ ಸೈನಿಕರು ಎಸಗಿದ್ದ ಸೈನಿಕರು ಎಸಗಿದ್ದ ಕೃತ್ಯಗಳು ಅತ್ಯಂತ ಕರಾಳವಾಗಿರುವ ನೆನಪುಗಳನ್ನು ಉಳಿಸಿವೆ.

Nanasaheb

ಈ ಸುದ್ದಿಯನ್ನೂ ನೋಡಿ… ವಿಜಯಪುರದ ವೀರ ದೇಶಮುಖ

ನಾನಾಸಾಹೇಬ (Nanasaheb) ಬ್ರಿಟಿಷರ ಕೈಗೆ ಸಿಗದೆ ಸಾಕಷ್ಟು ಆಟವಾಡಿಸಿದ್ದ. ಅವನನ್ನು ಹಿಡಿದುಕೊಟ್ಟವರಿಗೆ ಒಂದು ಲಕ್ಷ ರೂಪಾಯಿಯನ್ನು ಬಹುಮಾನವಾಗಿ ಕೊಡಲಾಗುವುದು ಎಂದು ಬ್ರಿಟಿಷರು ಸಾರಿದ್ದರು. 

ಜಂಗ್ ಬಹಾದ್ದೂರ್ ಮತ್ತು ಇತರ ಕೆಲವರ ವರದಿಮಾಡಿರುವ ಪ್ರಕಾರ ನಾನಾಸಾಹೇಬ ನೇಪಾಳದ ಕಾಡುಗಳಲ್ಲಿ ಅಡಗಿಕೊಂಡಿದ್ದ. ಬಂಡಾಯ ಪೂರ್ತಿಯಾಗಿ ಕೆಲ ಕಚ್ಚಿದ್ದರಿಂದ ಅವನಿಗೆ ಆಶ್ರಯ ನೀಡುವವರು ಯಾರೂ ಇರಲಿಲ್ಲ. ಹೀಗೆ ಅನೇಕ ಹೋರಾಟಗಳ ಮೂಲಕ ಸ್ವಾತಂತ್ರ್ಯ ಕ್ರಾಂತಿ ಕಿಚ್ಚು ಹಚ್ಚಿ ಕೊನೆ ಉಸಿರೆಳೆದು ದೇಶಾಭಿಮಾನಿಗಳ ಮನದಲ್ಲಿ ಇಂದಿಗೂ ಅಳಿಸಲಾಗದ ಹಚ್ಚೆಯಂತೆ ಉಳಿದಿದ್ದಾರೆ.

— ಗಡಿನಾಡ ಕ್ರಾಂತಿ ಟೀಮ್

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!