- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಯತ್ನಾಳ್‌ ಹಿಟ್ಲರ್.‌ ಬಿಜೆಪಿ ಉಚ್ಚಾಟಿತ ಮುಖಂಡ ವಾಗ್ದಾಳಿ

ಯತ್ನಾಳ್‌ ಹಿಟ್ಲರ್.‌ ಬಿಜೆಪಿ ಉಚ್ಚಾಟಿತ ಮುಖಂಡ ವಾಗ್ದಾಳಿ

ವಿಜಯಪುರ: ಯತ್ನಾಳ್ (Basanagouda Patil Yatnal) ಸಗಣಿಯಲ್ಲಿನ ಹುಳ ಇದ್ದಂತೆ ಎಂದು ಬಿಜೆಪಿ (Vijayapura BJP) ಉಚ್ಚಾಟಿತ ಮುಖಂಡ ರವಿಕಾಂತ ಬಗಲಿ (Ravikant Bagali on Yatnal) ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹುಲಿಯು ಅಲ್ಲ, ಹೆಬ್ಬುಲಿಯು ಅಲ್ಲಾ ಅದು ಸಗಣಿಯ ಹುಳ, ಆ ಸಗಣಿ ಹುಳ ಉಂಡೆ ಮಾಡಿ ಉರುಳಿಸುವಂತೆ ಯತ್ನಾಳ್ ಬಂಡಲ್ ಉಂಡೆ ಮಾಡಿ ಉರಿಳಿಸುತ್ತಿದ್ದಾರೆ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.

ಈ ವಿಡಿಯೋವನ್ನು ತಪ್ಪದೇ ವಿಕ್ಷಿಸಿ…

ಅಷ್ಟೇ ಅಲ್ಲ, “ಯತ್ನಾಳ್ ಬಂಡಲ್ ರಾಜಾ“, ಯತ್ನಾಳ್ ಒಬ್ಬ ಹಿಟ್ಲರ್ ಅವರದ್ದು ಹಿಟ್ಲರ್ ಆಡಳಿತವಾಗಿದೆ. ಎಲ್ಲರನ್ನೂ ಸರ್ವನಾಶ ಮಾಡುವ ಗುಣ ಅವರದ್ದು ಎಂದ ರವಿಕಾಂತ ಬಗಲಿ, ಯತ್ನಾಳರನ್ನ ಭಸ್ಮಾಸುರನಿಗೆ ಹೋಲಿಸಿದರು.

ಅವನ ಬಳಿ ಕೆಲಸಕ್ಕೆ ಹೋದಾಗ ಅವನು ಅಯೋಗ್ಯತನ ತೋರಿಸಿದ್ದಾನೆ, ಸಂಘಟನೆ ಮಾಡಿದವರು ಯಾರು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಯತ್ನಾಳ್ ವಿರುದ್ಧ ಬಿಜೆಪಿ ಉಚ್ಚಾಟಿತ ಮುಖಂಡ (Ravikant Bagali on Yatnal) ವಾಗ್ದಾಳಿ ನಡೆಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!