- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕಮಂಡ್ಯ ಚುನಾವಣಾ ಫಲಿತಾಂಶದ ವಿವರ

ಮಂಡ್ಯ ಚುನಾವಣಾ ಫಲಿತಾಂಶದ ವಿವರ

ಮಂಡ್ಯ: ಭಾರಿ ಕುತೂಹಲ ಮೂಡಿಸಿದ್ದ ಮಂಡ್ಯ ಜಿಲ್ಲೆಯ  ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ.

https://gadinaadakranti.com/a-victory-for-devegowdas-grandson-suraj-rewanna/

 ಜೆಡಿಎಸ್ ನ ಎನ್. ಅಪ್ಪಾಜಿಗೌಡ ರವರು ಪಡೆದ ಮತಗಳು 1912, ಕಾಂಗ್ರೆಸ್ ನ ದಿನೇಶ್ ಗೂಳಿಗೌಡ ಪಡೆದ ಮತಗಳು 2009, ಭಾರತೀಯ ಜನತಾ ಪಾರ್ಟಿಯ ಬೂಕಹಳ್ಳಿ ಬಿ.ಸಿ ಮಂಜು ರವರು 50 ಮತಗಳು ಹಾಗೂ ಪಕ್ಷೇತರ ಅಭ್ಯರ್ಥಿ ಮಂಜುನಾಥ್ ಜಿ.ಬಿ 02 ಮತಗಳನ್ನು ಪಡೆದಿದ್ದು ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ರವರು 97 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

https://gadinaadakranti.com/bjp-candidate-wins-by-hard-labor/

ಒಟ್ಟು ಚಲಾವಣೆಗೊಂಡ ಮತಪತ್ರಗಳು – 4018, ಚಲಾವಣೆಗೊಂಡ ಅಂಚೆ ಮತಪತ್ರಗಳು – 01, ತಿರಸ್ಕೃತಗೊಂಡ ಮತಪತ್ರಗಳು -46, ಮಾನ್ಯಗೊಂಡ ಮತಪತ್ರಗಳ ಸಂಖ್ಯೆ- 3973 ಗಳಾಗಿವೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!