- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಷ್ಟ್ರೀಯಒಮಿಕ್ರೋನ್: ಚಿಕಿತ್ಸೆ ನೀಡಿರುವ ವೈದ್ಯೆ ತಿಳಿಸಿದ ಮಾಹಿತಿ

ಒಮಿಕ್ರೋನ್: ಚಿಕಿತ್ಸೆ ನೀಡಿರುವ ವೈದ್ಯೆ ತಿಳಿಸಿದ ಮಾಹಿತಿ

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಜನರು ಆತಂಕದಲ್ಲಿಯೇ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ 19 ವಕ್ಕರಿಸಿದ ದಿನದಿಂದ ಜನರು ಭಯದಲ್ಲಿಯೇ ಬದುಕುತ್ತಿರುವುದು ಕಾಣಬಹುದಾಗಿದೆ.

ಇಂತಹ ಸಂದರ್ಭದಲ್ಲಿಯೇ ಕಳೆದ ಒಂದು ವಾರದಿಂದ ಒಮಿಕ್ರೋನ್ ಎಂಬ ಮತ್ತೊಂದು ಮಾರಕ ರೋಗ ಹೆಚ್ಚುತ್ತಿದ್ದು ಈ ರೋಗದ ಕುರಿತಾಗಿ ಇದರ ಲಕ್ಷಣಗಳು ಕುರಿತಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನು ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ‌.

ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರೋನ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯೆ ಡಾಕ್ಟರ್ ಎಂಜಲಿಕ್ ಇದರ ಕುರಿತಾಗಿ ಕೆಲವೊಂದಿಷ್ಟು ಮಾಹಿತಿಗಳನ್ನು ನೀಡಿದ್ದು, ಡೆಲ್ಟಾ ರೂಪಾಂತರಿ ವೈರಸ್ ಗಿಂತಲೂ ಒಮಿಕ್ರೋನ್ ಲಘುವಾಗಿದೆ. ಇದರ ಪ್ರಮುಖ ಲಕ್ಷಣಗಳೆಂದರೆ ಲಘು ತಲೆನೋವು, ಹೆಚ್ಚು ಆಯಾಸಗೊಳ್ಳುವುದು. ಆದರೆ ರೋಗಿಯು ರುಚಿ ಕಳೆದುಕೊಳ್ಳುವುದು ಮತ್ತು ಮೂಗು ಕಟ್ಟುವುದು ಮತ್ತು ಜ್ವರದ ಲಕ್ಷಣಗಳು ಸೋಂಕಿತರಲ್ಲಿ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!