- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಜ್ಯಒಮಿಕ್ರೋನ್ ಆತಂಕ. 50-50 ರೂಲ್ಸ್ ಜಾರಿಗೆ ಚಿಂತನೆ..!

ಒಮಿಕ್ರೋನ್ ಆತಂಕ. 50-50 ರೂಲ್ಸ್ ಜಾರಿಗೆ ಚಿಂತನೆ..!

ಬೆಂಗಳೂರು: ಕೋವಿಡ್-19 ಆತಂಕದ ನಡುವೆಯೇ ಇದೀಗ ರಾಜ್ಯದಲ್ಲಿ ಒಮಿಕ್ರೋನ್ ವೈರಸ್ ನ ಅಂತಕದ ಹಿನ್ನೆಲೆಯಲ್ಲಿ ರಾಜ್ಯಧಾನಿ ಬೆಂಗಳೂರಿಗೆ ಕಠಿಣ ರೂಲ್ಸ್ ಜಾರಿಗೆ ತರಲು ಬಿಬಿಎಂಪಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

https://gadinaadakranti.com/three-day-rain-likely-today/

ಹೊಸ ವರ್ಷಕ್ಕೆ ರಸ್ತೆಯಲ್ಲಿ ಯಾವುದೇ  ಸಂಭ್ರಮಾಚರಣೆ ಮಾಡದಂತೆ, ಪಬ್ ಬಾರ್ ರೆಸ್ಟೋರೆಂಟ್ ಪರತ್ತು ಬದ್ಧ ಅನುಮತಿ, ನೈಟ್ ಕಪ್ಯೂ ಜತೆಗೆ 50-50 ರೂಲ್ಸ್ ಜಾರಿಗೆ ಬರಲಿದೆ ಎನ್ನಲಾಗುತ್ತಿದೆ. ಇದರೊಂದಿಗೆ ಕ್ರಿಸ್ ಮಸ್ ಆಚರಣೆಯೂ ಕೂಡ ಷರತ್ತುಗಳ ಮಧ್ಯೆ ಆಚರಣೆ ಮಾಡುವ ಅನಿವಾರ್ಯತೆ ಉಂಟಾಗುವ ಸಾಧ್ಯತೆ ಹೆಚ್ಚಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!