- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯವಿಜಯೇಂದ್ರಗೆ ಕೈ ತಪ್ಪಿದ ಟಿಕೆಟ್. ಸಚಿವ ಭೈರತಿ ಬಸವರಾಜ ಸಮರ್ಥನೆ

ವಿಜಯೇಂದ್ರಗೆ ಕೈ ತಪ್ಪಿದ ಟಿಕೆಟ್. ಸಚಿವ ಭೈರತಿ ಬಸವರಾಜ ಸಮರ್ಥನೆ

ವಿಜಯಪುರ : ವಿಜಯೇಂದ್ರಗೆ (Vijendra yediyurappa) ಟಿಕೆಟ್ ಕೈ ತಪ್ಪಿರುವ ವಿಚಾರವಾಗಿ ಯಾರು ನಿರಾಶೆ ಆಗುವ ಅವಶ್ಯಕತೆ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು.

ವಿಜಯಪುರ ನಗರದಲ್ಲಿಂದು ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರಗೆ (Vijendra yediyurappa) ಒಳ್ಳೆಯ ಸ್ಥಾನಮಾನ ಸಿಗುತ್ತದೆ, ಯಡಿಯೂರಪ್ಪನವರ ಗೌರವವನ್ನು ಯಾರು ಕಡಿಮೆ ಮಾಡಲು ಆಗಲ್ಲ, ಯಡಿಯೂರಪ್ಪ ಶಕ್ತಿ ಕುಗ್ಗಿಸಲು ಯಾರಿಂದಲೂ ಆಗಲ್ಲ, ಅವರ ಸಾಮರ್ಥ್ಯ ರಾಜ್ಯಕ್ಕೆ ಗೊತ್ತಿದೆ, ಬಿ.ಎಸ್.ವೈ (Vijendra yediyurappa) ತಂದೆಯ ಸಮಾನ ಆಗಿದ್ದಾರೆ ಎಂದು ಸಮರ್ಥಿಸಿಕೊಂಡರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!