- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯLove Marriage: ಬಸವನಾಡಿನಲ್ಲಿ ಪ್ರೇಮಿಗಳ ಮದುವೆ

Love Marriage: ಬಸವನಾಡಿನಲ್ಲಿ ಪ್ರೇಮಿಗಳ ಮದುವೆ

ಬಸವನಬಾಗೇವಾಡಿ: ತಾಲೂಕಿನ ಕುದರಿ ಸಾಲವಾಡಗಿ ಗ್ರಾಮದ ಬೀರಪ್ಪ ಸಿದ್ದಪ್ಪ ಹೂಗಾರ ಹಾಗೂ ಶಿವ್ವಮ್ಮ ಯಲ್ಲಪ್ಪ ಕಡ್ಲಿಮಟ್ಟಿ ಪ್ರೇಮಿಗಳನ್ನು (Love Marriage In Basavanabagewadi) ದಲಿತ ಸಂಘರ್ಷ ಸಮಿತಿ (DSS) ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ಪಟ್ಟಣದ ಮೂಲ ನಂದೀಶ್ವರ ದೇವಸ್ಥಾನದಲ್ಲಿ (Basaveshwara Temple) ಪ್ರೇಮಿಗಳ ಮದುವೆ ಮಾಡಿಸಿದರು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ನಾಗವಾರ ಬಣದ ಜಿಲ್ಲಾ ಸಂಘಟನಾ ಸಂಚಾಲಕ ಗುರುರಾಜ ಗುಡಿಮನಿ, ಕಾಮೇಶ ಭಜಂತ್ರಿ, ಹುಲಗಪ್ಪ ವಡ್ಡರ, ಮುತ್ತಪ್ಪ ಇಂಗಳಗಿ, ಹೊನ್ನಪ್ಪ ಭಜಂತ್ರಿ, ಕಾಜೇಸಾಬ ಮುಲ್ಲಾ, ರಫೀಕ ಇನಾಮದಾರ ಸೇರಿದಂತೆ ಇತರರು ಇದ್ದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!