- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಹಲಗೆ ಶಬ್ದಕ್ಕೆ ಬೆದರಿ ನದಿಗೆ ಹಾರಿ ಪ್ರಾಣ ಬಿಟ್ಟ ಎತ್ತು

ಹಲಗೆ ಶಬ್ದಕ್ಕೆ ಬೆದರಿ ನದಿಗೆ ಹಾರಿ ಪ್ರಾಣ ಬಿಟ್ಟ ಎತ್ತು

ವಿಜಯಪುರ:  ಕಾರ ಹುಣ್ಣಿಮೆಯ (Kaara Huunnime) ಹಬ್ಬದ ಸಂಭ್ರಮದಲ್ಲಿ ಕರಿ ಹರಿಯುವ ವೇಳೆ ಎತ್ತು ಭೀಮಾನದಿಗೆ ಹಾರಿ ಪ್ರಾಣ ಬಿಟ್ಟ (The ox that left life) ಘಟನೆ ವಿಜಯಪುರ ಜಿಲ್ಲೆ ಸಿಂದಗಿ (Sindagi) ತಾಲೂಕಿನ ಕುಮಸಗಿ ಗ್ರಾಮದಲ್ಲಿ ನಡೆದಿದೆ.

ಇಂದು ಕಾರಹುಣ್ಣಿವೆ ಕರಿ ಹರಿದ ಬಳಿಕ ಎತ್ತುಗಳ‌ ಮೆರವಣಿಗೆ ವೇಳೆಯಲ್ಲಿ, ಹಬ್ಬದ ನಿಮಿತ್ಯವಾಗಿ ಗ್ರಾಮದಲ್ಲಿ ಕರಿ ಹರಿದ ಬಳಿಕ ಎತ್ತುಗಳ ಮೆರವಣಿಗೆ ನಡೆದಿತ್ತು. ಈ ವೇಳೆ ಹಲಗೆ ಬಾರಿಸುವ ಶಬ್ದಕ್ಕೆ ಬೆದರಿದ ಎತ್ತು ಗ್ರಾಮದ ಹೊರಗೆ ಓಡಿದೆ. ಓಡುತ್ತಾ ಓಡುತ್ತಾ ಹೊರ ವಲಯದಲ್ಲಿರುವ ಭೀಮಾ ನದಿಗೆ ಬಿದ್ದ ಎತ್ತು, ಮೀನುಗಾರರ ಬಲೆಗೆ ಸಿಲುಕಿ ಮೃತಪಟ್ಟಿದೆ.

ಕುಮಸಗಿ ಗ್ರಾಮದ ರೈತ ಸತೀಶ ಪಾಟೀಲ್ ಎಂಬುವವರಿಗೆ ಸೇರಿದ ಎತ್ತು ಇದಾಗಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!