- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕಬಸವತತ್ವ ಪರಿಪಾಲಕ ಈಶ್ವರ ಮಂಟೂರ ಶ್ರೀ ಇನ್ನಿಲ್ಲ

ಬಸವತತ್ವ ಪರಿಪಾಲಕ ಈಶ್ವರ ಮಂಟೂರ ಶ್ರೀ ಇನ್ನಿಲ್ಲ

ಜಮಖಂಡಿ: ವಿಶ್ವಗುರು ಬಸವಣ್ಣನವರು ತೋರಿದ ಮಾರ್ಗದಲ್ಲಿ ಸಾಗುತ್ತಿದ್ದ ಡಾ. ಈಶ್ವರ ಮಂಟೂರು (48) ಶ್ರೀಗಳು ಇಂದು ಲಿಂಗೈಕ್ಯರಾಗಿದ್ದಾರೆ.

https://gadinaadakranti.com/teachers-need-to-be-homeless-the-wonderful-words-of-gavisiddheshwar-swamiji/

ಬುಧವಾರ ರಾತ್ರಿ ಎದೆ ನೋವು ಆಗಿದ್ದರಿಂದ ಧನ್ವಂತರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಇಂದು ಮಧ್ಯಾಹ್ನ 12:30 ಬಾಗಲಕೋಟೆ ಕೆರೋಡಿ ಆಸ್ಪತ್ರೆಗೆ ಹೋಗುವ ಮಾರ್ಗ ಮದ್ಯದಲ್ಲಿ ನಿಧನರಾಗಿದ್ದಾರೆ.

16 ವರ್ಷಗಳಿಂದ ನಿರಂತರವಾಗಿ ಬಸವ ತತ್ವ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಪ್ರವಚನಗಳನ್ನು ಹೇಳುತ್ತಾ ಬಸವಣ್ಣನವರು ಮಾರ್ಗದಲ್ಲಿ ಬದುಕಿದ್ದರು. ಹುನ್ನೂರಿನ ಬಸವಜ್ಞಾನ ಗುರುಕುಲದ ಅಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಬಸವಾದಿ ಶರಣರ ಚಿಂತನೆಗಳನ್ನು ತಮ್ಮದೇ ಆದ ಶೈಲಿಯಲ್ಲಿ ಪುಚುರ ಪಡಿಸುತ್ತಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!