- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಷ್ಟ್ರೀಯಶ್ವೇತಭವನದ ಹುದ್ದೆಗೆ ಭಾರತೀಯ ಗೌತಮ್ ಆಯ್ಕೆ

ಶ್ವೇತಭವನದ ಹುದ್ದೆಗೆ ಭಾರತೀಯ ಗೌತಮ್ ಆಯ್ಕೆ

ನವದೆಹಲಿ: ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಹೊಂದಿರುವ ಅಮೆರಿಕದ ಶ್ವೇತಭವನದ ಅಧ್ಯಕ್ಷರ ಸಿಬ್ಬಂದಿಯ ಮುಖ್ಯಸ್ಥರ ಸ್ಥಾನಕ್ಕೆ ಭಾರತೀಯ ಮೂಲದ ಅಮೆರಿಕನ್ ಗೌತಮ್ ರಾಘವನ್ ಆಯ್ಕೆಯಾಗದ್ದಾರೆ.

ಇನ್ನೇನು ಕೆಲವೇ ದಿನಗಳಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಕಾಫಿ ರಸೆಲ್ ಎಂಬುವರು ಈ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ.

https://gadinaadakranti.com/what-is-education-what-the-ultimate-goal-should-be/

ಕೆಲವು ದಿನಗಳ ಹಿಂದೆ ಯುನಿಸೆಫ್ ನ ಮುಂದಿನ ಕಾರ್ಯ ನಿರ್ವಾಹಕ ನಿರ್ದೇಶಕಿಯಾಗಿ ಕಾರಿ ರಸೆಲ್ ಅವರನ್ನು ವಿಶ್ವಸಂಸ್ಥೆಯ ಮಹಾನಿರ್ದೇಶಕ ಆಂಟೋನಿಯೋ ಗುಟೆರಸ್ ಆಯ್ಕೆ ಮಾಡಿದ್ದ ಕಾರಣದಿಂದ ಗೌತಮ್ ರನ್ನು ಈ ಹುದ್ದೆಗೆ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!