- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಅಕ್ರಮ ಮದ್ಯ ಸಾಗಾಣಿಕೆ. ಪೊಲೀಸರಿಂದ ದಾಳಿ

ಅಕ್ರಮ ಮದ್ಯ ಸಾಗಾಣಿಕೆ. ಪೊಲೀಸರಿಂದ ದಾಳಿ

ವಿಜಯಪುರ: ಅಕ್ರಮವಾಗಿ ಗೋವಾ ಮದ್ಯ (illegal liquor supply) ಸಾಗಿಸುವ ವೇಳೆಯಲ್ಲಿ ಪೊಲೀಸರು ದಾಳಿಗೈದಿರುವ ಘಟನೆ (Crime) ಜಿಲ್ಲೆಯ (Vijayapura) ಇಂಡಿ ಪಟ್ಟಣದಲ್ಲಿ ನಡೆದಿದೆ.

ಅಫಿಸುದೀನ್ ಶೇಖ, ಸಿದ್ರಾಮ ಕಲಬುರಗಿ, ಬಸವರಾಜ್ ಕಲಬುರಗಿ, ಗೌರಿಶಂಕರ ಪವಾರ್ ಬಂಧಿತ ಆರೋಪಿಗಳು‌. ಇನ್ನು 198.72 ಲೀಟರ್ ಮದ್ಯ, ಒಂದು ಮಿನಿ ಲಾರಿ, ಒಂದು ಬೈಕ್, ಮೂರು ಮೊಬೈಲ್ ಸೇರಿದಂತೆ ಮಹತ್ವದ ದಾಖಲೆಗಳನ್ನು ಜಪ್ತಿಗೈದಿದ್ದಾರೆ.

ಈ ಕುರಿತು ಇಂಡಿ ಅಬಕಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!