- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯನನಗೆ ಕ್ಷೇತ್ರ, ಪಕ್ಷ ಅಂತ ಸೀಮಿತ ಇಲ್ಲ. ಶಾಸಕ ಶಿವಾನಂದ ಪಾಟೀಲ ಅಚ್ಚರಿ ಹೇಳಿಕೆ

ನನಗೆ ಕ್ಷೇತ್ರ, ಪಕ್ಷ ಅಂತ ಸೀಮಿತ ಇಲ್ಲ. ಶಾಸಕ ಶಿವಾನಂದ ಪಾಟೀಲ ಅಚ್ಚರಿ ಹೇಳಿಕೆ

ವಿಜಯಪುರ: ಜನ ನನ್ನ ಯಾವ ಕ್ಷೇತ್ರದಲ್ಲಿ (Basavana bagewadi) ಬಯಸುತ್ತಾರೆ ಅಲ್ಲಿ ಹೋಗೋಕೆ ರೆಡಿಯಿದ್ದೇನೆ ನನಗೆ ಇದೇ (Politics) ಕ್ಷೇತ್ರ ಅಂತ ಸೀಮಿತ ಇಲ್ಲ ಎಂದು ಮಾಜಿ ಸಚಿವ ಹಾಲಿ ಶಾಸಕ ಶಿವಾನಂದ ಪಾಟೀಲ (Shivanand Patil) ಹೇಳಿದದರು.

ವಿಜಯಪುರದಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಶಿವಾನಂದ ಪಾಟೀಲ, ನನಗೆ ಇದೇ ಕ್ಷೇತ್ರ, ಇದೇ ಪಕ್ಷ ಅಂತ ಇಲ್ಲ, ಒಟ್ಟಾರೆ ಜನರಿಗೆ ಈ ನಾಡಿಗೆ ಒಳ್ಳೆಯ ಕೆಲಸಗಳಾಗಬೇಕು ಅಷ್ಟೇ. ಸದ್ಯಕ್ಕೆ ಕಾಂಗ್ರೆಸ್ ನಿಂದ ಬಬಲೇಶ್ವರ, ವಿಜಯಪುರ ನಗರ ಕೊಟ್ರೆ ಹೋಗೇಕೆ ರೆಡಿ, ಬೇಡ ವಾಪಸ್  ಬಸವನಬಾಗೇವಾಡಿ ಕೊಟ್ರು ರೆಡಿಯಿದ್ದೀನಿ ಅಥವಾ ಇವೆಲ್ಲ ಬಿಟ್ಟು ಬೇರೆಡೆ ಕೊಟ್ಟರೂ ರೆಡಿ, ಎಂದು ಹೇಳಿಕೆ ನೀಡುವ ಮೂಲಕ ವಿಜಯಪುರ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!