- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಅಬಕಾರಿ ಇಲಾಖೆ ದಾಳಿ. 2 ಲೀ ಕಳ್ಳಭಟ್ಟಿ ಸಾರಾಯಿ ಜಪ್ತ

ಅಬಕಾರಿ ಇಲಾಖೆ ದಾಳಿ. 2 ಲೀ ಕಳ್ಳಭಟ್ಟಿ ಸಾರಾಯಿ ಜಪ್ತ

ಬಸವನಬಾಗೇವಾಡಿ: ತಾಲೂಕಿನ ಉಕ್ಕಲಿ ತಾಂಡಾದಿಂದ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯೆ ಅಕ್ರಮವಾಗಿ 2ಲೀ ಕಳ್ಳಭಟ್ಟಿ ಸಾರಾಯಿಯನ್ನು ದ್ವಿ ಚಕ್ರ ವಾಹನದ ಮೇಲೆ ಸಾಗಿಸುತ್ತಿದ್ದಾಗ ಜಪ್ತು ಪಡಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪ್ರಕರಣದ ಆರೋಪಿ ಉಕ್ಕಲಿ ತಾಂಡಾದ ನಿವಾಸಿಯಾಗಿದ್ದು ಆತ ಪರಾರಿಯಾಗಿದ್ದಾನೆ ಎಂದು ವಲಯ ಅಬಕಾರಿ ನಿರೀಕ್ಷಕ ಜಿ.ಎಸ್.ಪಾಟೀಲ ತಿಳಿಸಿದ್ದಾರೆ.

ದಾಳಿಯಲ್ಲಿ ಅಬಕಾರಿ ಪೇದೆಗಳಾದ ಅನೀಲ ಕರಜಗಿ, ಪ್ರಭಾಕರ ಬನಸೋಡೆ ಹಾಗೂ ವಾಹನ ಚಾಲಕ ಅಮೀರ ಚಪ್ಪರಬಂದ ದಾಳಿಯಲ್ಲಿ ಪಾಲ್ಗೊಂಡಿದ್ದರು. ಜಪ್ತು ಪಡಿಸಿದ ಅಬಕಾರಿ ವಸ್ತುಗಳ ಅಂದಾಜು ಮೌಲ್ಯ 50200 ರೂ.ಗಳು ಎಂದು ತಿಳಿಸಿದ್ದಾರೆ.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!