- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬಸರಕೋಡ ಪಿಕೆಪಿಎಸ್ ರೈತರ ಧರಣಿ ಅಂತ್ಯ

ಬಸರಕೋಡ ಪಿಕೆಪಿಎಸ್ ರೈತರ ಧರಣಿ ಅಂತ್ಯ

ಮುದ್ದೇಬಿಹಾಳ: ತಾಲೂಕಿನ ಬಸರಕೋಡ ಪಿಕೆಪಿಎಸ್‌ಗೆ ಸಂಬಂದಿಸಿದ ದಾಖಲೆಗಳನ್ನು ಪತ್ತೆ ಹಚ್ಚಿಕೊಡುವಂತೆ ಹಾಗೂ ಸಂಘದ ಮಾಜಿ ನೌಕರ ಸಿ.ಎಸ್.ಮೇಟಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕಳೆದ ಹತ್ತು ದಿನಗಳಿಂದ ನಡೆದಿದ್ದ ಧರಣಿ ಸತ್ಯಾಗ್ರಹ ಸಹಕಾರ ಇಲಾಖೆಯ ಅಧಿಕಾರಿಗಳ ಲಿಖಿತ ಭರವಸೆಯ ಮೇರೆಗೆ ಹೋರಾಟ ನಿರತ ರೈತರು ಧರಣಿ ಅಂತ್ಯಗೊಳಿಸಿದ್ದಾರೆ.

https://gadinaadakranti.com/teach-a-lesson-for-adjusting-politicians-the-non-party-candidate-is-mallikarjuna-loni/

ಪಟ್ಟಣದ ತಹಸೀಲ್ದಾರ್ ಕಛೇರಿ ಆವರಣದಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಮಣಿ ಎಂ.ಎನ್, ಪ್ರಭಾರಿ ಸಹಕಾರ ಅಭಿವೃದ್ಧಿ ಅಧಿಕಾರಿ ಜಿ.ಎಸ್.ಪಾಟೀಲ, ಸಿಪಿಐ ಆನಂದ ವಾಘಮೋಡೆ, ಪಿಎಸೈ ರೇಣುಕಾ ಜಕನೂರ, ಕಂದಾಯ ಇಲಾಖೆಯ ಶಿರಸ್ತೇದಾರ ವೀರೇಶ ತೊನಶ್ಯಾಳ ಮೊದಲಾದವರು ಧರಣಿ ನಿರತ ರೈತರನ್ನು ಭೇಟಿ ಮಾಡಿದರು.

https://gadinaadakranti.com/on-the-beach-another-torn/

 ಸಂಘದ ಅಧ್ಯಕ್ಷ ಹೇಮರಡ್ಡಿ ಮೇಟಿ ಮಾತನಾಡಿದರು. ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ,ವೈ.ಎಲ್.ಬಿರಾದಾರ,ಸಂಘದ ನಿರ್ದೇಶಕರಾದ ಸೋಮಪ್ಪ ಮೇಟಿ,ಶ್ರೀಶೈಲ ಮೇಟಿ,ಗೌಡಪ್ಪಗೌಡ ಪಾಟೀಲ,ಮಂಜುನಾಥ ಚಲವಾದಿ ಮೊದಲಾದವರು ಇದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!