- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕಮಠದಲ್ಲಿ ಮೊಟ್ಟೆ ತಿಂತೀವಿ. ವಿದ್ಯಾರ್ಥಿನಿಯ ಹೇಳಿಕೆ ವೈರಲ್

ಮಠದಲ್ಲಿ ಮೊಟ್ಟೆ ತಿಂತೀವಿ. ವಿದ್ಯಾರ್ಥಿನಿಯ ಹೇಳಿಕೆ ವೈರಲ್

ಕೊಪ್ಪಳ: ವಿದ್ಯಾರ್ಥಿಗಳಿಗೆ ಮೊಟ್ಟೆ ಭಾಗ್ಯ ಆರಂಭದಿಂದಲೂ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತಂತೆ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳು ಪ್ರತಿಭಟನೆಯಲ್ಲಿ ಮೊಟ್ಟೆಯ ಪರವಾಗಿ ಮಾತನಾಡಿರುವ ವಿಡಿಯೋ ಇದೀಗ ರಾಜ್ಯಾದ್ಯಂತ ಪುಲ್ ವೈರಲ್ ಆಗಿದೆ.

https://gadinaadakranti.com/road-block-by-students-the-altercation/

ಶಾಲೆಯಲ್ಲಿ ಮೊಟ್ಟೆ ನೀಡಲು ಕೆಲವು ಮಠಾಧೀಶರು ವಿರೋಧ ವ್ಯಕ್ತಪಡಿಸಿದ್ದರ ಹಿನ್ನೆಲೆಯಲ್ಲಿ, ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ, ಮಠಾಧೀಶರ ವಿರುದ್ಧ ಎಸ್ಎಫ್ಐ ಸಂಘಟನೆ ಪ್ರತಿಭಟನೆ ಹಮ್ಮಿಕೊಂಡಿತ್ತು.

https://gadinaadakranti.com/teachers-need-to-be-homeless-the-wonderful-words-of-gavisiddheshwar-swamiji/

ಈ ವೇಳೆ ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಮಾತನಾಡಿ, ನಾವು ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ ಎಂದು ಮಠಾಧೀಶರಿಗೆ ಎಚ್ಚರಿಕೆ ಕೊಟ್ಟಿದ್ದಾಳೆ. ಅಲ್ಲದೇ, ಜೊತೆಗೆ ನಾವು ಮೊಟ್ಟೆ ತಿಂದರೆ ಬದುಕುತ್ತೇವೆ. ಇಲ್ಲವಾದರೆ ಸಾಯುತ್ತೇವೆ. ನಮಗ್ಯಾಕೆ ವಿರೋಧಿಸುತ್ತೀರಾ ಎಂದು ವಿದ್ಯಾರ್ಥಿನಿ ಪ್ರಶ್ನೆ ಮಾಡಿರುವ ಮಾತುಗಳು ಈಗ ಸೋಶಿಯಲ್ ಮೀಡಿಗಳಲ್ಲಿ ವೈರಲ್ ಆಗಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!