- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಆದರ್ಶ ಶಿಕ್ಷಕರ ವೇದಿಕೆಯಿಂದ ಸ್ವಚ್ಚತೆ

ಆದರ್ಶ ಶಿಕ್ಷಕರ ವೇದಿಕೆಯಿಂದ ಸ್ವಚ್ಚತೆ

ಬಸವನಬಾಗೇವಾಡಿ: ಪಟ್ಟಣದ ಶಾಸಕರ ಮಾದರಿ ಶಾಲೆ ಹಾಗೂ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ (ಕೆಜಿಎಸ್) ಶಾಲೆ ಹಾಗೂ ಬಿ.ಆರ್.ಸಿ ಕಚೇರಿ ಆವರಣವನ್ನು ತಾಲೂಕಾ ಆದರ್ಶ ಶಿಕ್ಷಕರ ವೇದಿಕೆ ನೇತೃತ್ವದಲ್ಲಿ ಭಾನುವಾರ 50ಕ್ಕೂ ಹೆಚ್ಚು ಶಿಕ್ಷಕರು ಸೇರಿ 2ಜೆಸಿಬಿ, 1ಟ್ರಾಕ್ಟರ್ ದೊಂದಿಗೆ ಶಾಲಾ ಆವರಣವನ್ನು ಸ್ವಚ್ಚಗೊಳಿಸಿ ಸಸಿ ನೆಡಲು ಗುಂಡಿ ತಗೆದು, ಕಲ್ಲು, ಕಸ-ಕಡ್ಡಿಯನ್ನು ಸ್ಥಳಾಂತರಗೊಳಿಸಿ ಸ್ವಚ್ಚಗೊಳಿಸಿದರು.

https://gadinaadakranti.com/forgotten-lightning-freedom-hero/

 ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ಎಂ.ಎನ್.ಯಾಳವಾರ, ಕಾರ್ಯದರ್ಶಿ ಎಂ.ಎಸ್.ಅವಟಿ, ಖಜಾಂಚಿ ಈರಣ್ಣ ಅಳ್ಳಗಿ, ಜಿಲ್ಲಾ ಸಂಚಾಲಕ ಉಮೇಶ ಕೌಲಗಿ, ಕ್ಷೇತ್ರ ಸಮನ್ವಯಾಧಿಕಾರಿ ಪಿ.ಯು.ರಾಠೋಡ, ಹೊನ್ನಪ್ಪ ಗೊಳಸಂಗಿ, ಎಚ್.ಬಿ.ಬಾರಿಕಾಯಿ, ಎಸ್.ಎಸ್.ಬೆಳ್ಳುಬ್ಬಿ, ಪ್ರಕಾಶ ಕೊಂಡಿಕೊಪ್ಪದವರ, ಎಂ.ಎಸ್.ಮುರಾಳ ಶಾಲಾ ಮುಖ್ಯಶಿಕ್ಷಕರಾದ ಆರ್.ಡಿ.ಕಾಳಗಿ, ಶ್ರೀಮತಿ ಕೆ.ಬಿ.ಪದರಾ ಸೇರಿದಂತೆ ಇತರರು ಇದ್ದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!