- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಡಿಎಸ್‌ಎಸ್‌ನಿಂದ ಬುದ್ಧ ಪೂರ್ಣಿಮಾ ಆಚರಣೆ

ಡಿಎಸ್‌ಎಸ್‌ನಿಂದ ಬುದ್ಧ ಪೂರ್ಣಿಮಾ ಆಚರಣೆ

ಬಸವನಬಾಗೇವಾಡಿ: ಪಟ್ಟಣದ ಬಸವನಗರ ಸಮೀಪದ ಡಾ.ಬಿ.ಆರ್.ಅಂಬೇಡ್ಕರ ಅವರ ವೃತ್ತದಲ್ಲಿ ಡಿಎಸ್‌ಎಸ್ ಕಾರ್ಯಕರ್ತರು ವಿಶ್ವಕ್ಕೆ ಶಾಂತಿಯ ಸಂದೇಶವನ್ನು ಸಾರಿದ ನೆಮ್ಮದಿಯ ಮಾನವತವಾದವನ್ನು ಭೋದಿಸಿದ ಭಗವಾನ ಬುದ್ಧರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಬುದ್ಧ ಪೂರ್ಣಿಮಾವನ್ನು ಸಂಭ್ರಮದಿಂದ ಆಚರಿಸಿದರು.

ಈ ಸಂದರ್ಭದಲ್ಲಿ ಡಿಎಸ್‌ಎಸ್ ಸಂಘಟನಾ ಸಂಚಾಲಕ ಮಹಾಂತೇಶ ಸಾಸಾಬಾಳ, ರಾಜು ದಿಂಡವಾರ, ಅಪ್ಪು ಬಂಗಾರಿ, ಪರಸುರಾಮ ಬೆಕಿನಾಳ, ನಟರಾಜ ಬ್ಯಾಳಿ, ಪರಸುರಾಮ ಇಂಗಳಗೇರಿ, ಸಿದ್ರಾಮ ಅಂಗಡಗೇರಿ, ರಮೇಶ ಉತ್ನಾಳ, ಸಂತೋಷ ಬಿರಂಗಿ, ಅನೀಲ ಮ್ಯಾಗೇರಿ ಸೇರಿದಂತೆ ಇತರರು ಇದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!