- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯದೋಣಿ ಪ್ರವಾಹ ಬೀತಿ. ತಡರಾತ್ರಿ ಪರಿಶೀಲನೆ ನಡೆಸಿದ ಡಿಸಿ, ಎಸ್ಪಿ

ದೋಣಿ ಪ್ರವಾಹ ಬೀತಿ. ತಡರಾತ್ರಿ ಪರಿಶೀಲನೆ ನಡೆಸಿದ ಡಿಸಿ, ಎಸ್ಪಿ

ವಿಜಯಪುರ: ಮಳೆ ನಿಂತರು ದೋಣಿ ಪ್ರವಾಹ ಪರಿಸ್ಥಿತಿ ಇನ್ನೂ ನಿಂತಿಲ್ಲ, ಡೋಣಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಹೆಚ್ಚಾಗಿದ್ದು, ಕಾಮಗಾರಿಗೆ ತಂದಿದ್ದ ಟ್ರಾಕ್ಟರ್ ನದಿಯಲ್ಲಿ ಮುಳುಗಿದ ಘಟನೆ ಜಿಲ್ಲೆಯ ತಾಳಿಕೋಟಿ ತಾಲೂಕಿನ ಹರನಾಳ ಗ್ರಾಮದ ಬಳಿ ನಡೆದಿದೆ.

ಸೇತುವೆ ನಿರ್ಮಾಣ ಕಾಮಗಾರಿಗಾಗಿ ಬಂದಿದ್ದ ಕಾರ್ಮಿಕರು, ಶನಿವಾರ ರಾತ್ರಿ ಡೋಣಿಗೆ ನೀರು ಬಂದಿದ್ದರಿಂದ ಟ್ರಾಕ್ಟರ್, ಸಾಮಗ್ರಿ ಅಲ್ಲೆ ಬಿಟ್ಟು ತೆರಳಿದ್ದರು. ನಿನ್ನೆ ಮತ್ತಷ್ಟು ಪ್ರವಾಹ ಬಂದ ಕಾರಣ ನೀರಲ್ಲಿ ಟ್ರಾಕ್ಟರ್ ಮುಳುಗಿದೆ.

ಹರನಾಳ-ತಾಳಿಕೋಟೆ ಮಧ್ಯೆ ಮೂರು ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿ ನಡೆಯುತ್ತಿದೆ. ತಡರಾತ್ರಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್, ಎಸ್ಪಿ ಆನಂದಕುಮಾರ್, ಅಧಿಕಾರಗಳ ಭೇಟಿ, ಪರಿಶೀಲನೆ ನಡೆಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!