- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬಿಜಾಪುರ “ಬಂಗಾರದಪುರ” ಮಾಡುತ್ತೇವೆ. ಸಿಎಂ ಬೊಮ್ಮಾಯಿ

ಬಿಜಾಪುರ “ಬಂಗಾರದಪುರ” ಮಾಡುತ್ತೇವೆ. ಸಿಎಂ ಬೊಮ್ಮಾಯಿ

ವಿಜಯಪುರ : “ಬಿಜಾಪುರ ಧೂಳಾಪುರ” ಅಲ್ಲ,‌ ಅದನ್ನು “ಬಿಜಾಪುರ ಬಂಗಾರದಪುರ” ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಅವಮಾನ ಮಾಡಿದವರಿಗೆ ಕ್ಷಮೆ ಇಲ್ಲ. ಶಾಸಕ ಯತ್ನಾಳ

ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಐದು ಲಕ್ಷ ಮನೆಗಳನ್ನು ಬಡವರಿಗೆ ಕೊಡುವ ಕೆಲಸ ನಮ್ಮ ಕಾಲದಲ್ಲೇ ಆಗಬೇಕು. ಒಂದು ವರ್ಷ ಎರಡು ತಿಂಗಳಲ್ಲಿ ಈ ಮನೆಗಳ ನಿರ್ಮಾಣ ಆಗಬೇಕಿದೆ. ದೇತು, ದಿಲಾತು, ದೇನೆ ವಾಲೋಕೊ ದಿಕಾತು ಎಂಬ ಮಾತು ನಮಗೆ ಬೇಡ. ನಮ್ಮದೆ ಅಡಿಗಲ್ಲು, ನಮ್ಮದೇ ಉದ್ಘಾಟನೆ ಆಗಬೇಕು ಹಾಗೆ ನಮ್ಮ ಸರ್ಕಾರ ಕೆಲಸ ಮಾಡುತ್ತದೆ ಎಂದು ಹೇಳಿದರು.

ಶ್ರಮಬಿಂದು ಸಾರಥಿ ದಿ. ಸಿದ್ದು ನ್ಯಾಮಗೌಡ

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸ್ತೆನೆ. ಬಸನಗೌಡ ಪಾಟೀಲ ನೇರನುಡಿಯ ಮನುಷ್ಯ, ಅವರ ಬಗ್ಗೆ ನಮಗೆ ಗೌರವ ಇದೆ. ವಿಜಯಪುರಕ್ಕೆ ಮುಂದಿನ ದಿನಗಳಲ್ಲಿ ಆಡಳಿತದಲ್ಲೂ, ಅಭಿವೃದ್ಧಿಯಲ್ಲೂ, ರಾಜಕಾರಣದಲ್ಲೂ ಒಳ್ಳೆಯ ಭವಿಷ್ಯವಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!