- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಧರ್ಮಾಂಧ ರಾಜರನ್ನು ತೆಗೆಯುತ್ತಿರೋದು ಸೂಕ್ತ. ಶಾಸಕ ಯತ್ನಾಳ ಅಭಿನಂದನೆ

ಧರ್ಮಾಂಧ ರಾಜರನ್ನು ತೆಗೆಯುತ್ತಿರೋದು ಸೂಕ್ತ. ಶಾಸಕ ಯತ್ನಾಳ ಅಭಿನಂದನೆ

ವಿಜಯಪುರ: ಪಠ್ಯಕ್ರಮದಲ್ಲಿ ಸತ್ಯ ಮುಚ್ಚಿ ಹೋಗಿತ್ತು, ಆ ಸತ್ಯವನ್ನು ಹೊರಗೆ ತರುತ್ತಿದ್ದಾರೆ, ಅದಕ್ಕೆ ಕೆಲವರಿಗೆ ನೋವಾಗುತ್ತಿದೆ, ಶಿಕ್ಷಣ ಕ್ಷೇತ್ರದಲ್ಲಿ ಸಚಿವರು ಕ್ರಾಂತಿ ಮಾಡ್ತಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಹೇಳಿದ್ದಾರೆ.

ಶಾಲಾ ಪಠ್ಯಪುಸ್ತಕ ಪರೀಷ್ಕರಣೆಯ ಕುರಿತಾಗಿ ವಿಜಯಪುರ ನಗರದಲ್ಲಿ ಪ್ರತಿಕ್ರಿಯಿಸಿದ ಯತ್ನಾಳ್,  ಹಿಂದೆ ಅಕ್ಬರ್, ಟಿಪ್ಪು ಸುಲ್ತಾನ್ ಬಗ್ಗೆ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಅಂತವರು ನಮಗೆ ಹೇಗೆ ಆದರ್ಶ ಆಗ್ತಾರೆ, ಮಹಾಪುರುಷರಾದ ಹೆಗ್ಡೆವಾರು, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ವಿವೇಕಾನಂದ ಇಂತವರ ಬಗ್ಗೆ ಕಲಿಸಿದರೆ ಮಕ್ಕಳಿಗೆ ಪ್ರೇರಣೆ ಆಗುತ್ತದೆ. ನಮ್ಮ ದೇಗುಲ ಒಡೆದು, ಮತಾಂತರ ಮಾಡಿದ ಧರ್ಮಾಂಧ ರಾಜರನ್ನು ಪಠ್ಯದಿಂದ ತಗೆಯುತ್ತಿರೋದಕ್ಕೆ ಶಿಕ್ಷಣ ಸಚಿವರಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ (Basangouda Patil Yatnal) ಅಭಿನಂದನೆ ಸಲ್ಲಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!