- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯತಾಲೂಕು ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ನೇಮಕ

ತಾಲೂಕು ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ನೇಮಕ

ಬಸವನಬಾಗೇವಾಡಿ: ತಾಲೂಕಿನಲ್ಲಿ ವೀರಶೈವ ಹಡಪದ ಅಪ್ಪಣ್ಣ ಸೇವಾ ಸಮೀತಿಯ ಸಂಘಟನೆಯನ್ನು ಬೇರು ಮಟ್ಟದಿಂದ ಬಲಪಡಿಸವ ನಿಟ್ಟಿನಲ್ಲಿ ಸರ್ವಾನುಮತದಿಂದ ತಾಲೂಕು ಅಧ್ಯಕ್ಷರಾಗಿ ರುದ್ರಪ್ಪ ಹಡಪದ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಾಗೇಶ ನಾಗೂರ ಅವರನ್ನು ನೇಮಕ ಮಾಡಲಾಯಿತು.

https://gadinaadakranti.com/babaladi-a-prophecy-written-500-years-ago-today/

 ಪಟ್ಟಣದಲ್ಲಿ ಅನ್ನಧಾನಿ ಭಾರತಿ ಅಪ್ಪಣ್ಣ ಮಹಾಸ್ವಾಮಿಜಿಯವರ ಅನುಮತಿಯ ಮೇರೆಗೆ ನಡೆದ ಸಭೆಯಲ್ಲಿ ನೂತನವಾಗಿ ನೇಮಕಗೊಂಡ ತಾಲೂಕು ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳು ಸಂಘಟನೆ ಬಲವರ್ಧನೆಗೆ ಹೆಚ್ಚಿನ ಆಧ್ಯತೆ ನೀಡಬೇಕೆಂದರು.

 ಈ ಸಂದರ್ಭದಲ್ಲಿ ಮಾಂತೇಶ ಹಡಪದ, ಪ್ರಚೇತ ತೆಗ್ಗಿ, ಬಸವರಾಜ ಹಡಪದ, ಮಲ್ಲಿಕಾರ್ಜುನ ಇವಣಗಿ, ಶರಣಪ್ಪ ಹಡಪದ, ಅಶೋಕ ಬಾಗೇವಾಡಿ, ಮುಕ್ತಪ್ಪ ಹಡಪದ, ಶಿವಾನಂದ ಹಡಪದ,ಬಸವರಾಜ ಮುತ್ತಗಿ ಸೇರಿದಂತೆ ಇತರರು ಇದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!