- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಎ.ಎಸ್. ಪಾಟೀಲ ನಡಹಳ್ಳಿ ಹುಟ್ಟು ಹಬ್ಬ. ರೋಗಿಗಳಿಗೆ ಹಣ್ಣು ಹಂಪಲ ವಿತರಣೆ

ಎ.ಎಸ್. ಪಾಟೀಲ ನಡಹಳ್ಳಿ ಹುಟ್ಟು ಹಬ್ಬ. ರೋಗಿಗಳಿಗೆ ಹಣ್ಣು ಹಂಪಲ ವಿತರಣೆ

ಬಸವನಬಾಗೇವಾಡಿ: ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಹಾಗೂ ಆಹಾರ ಮತ್ತು ಸರಬರಾಜು ನಿಗಮ ಮಂಡಳಿಯ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ (A S Patil Nadahalli) ಅವರ ಹುಟ್ಟು ಹಬ್ಬದ (BirthDay Celebration) ಪ್ರಯುಕ್ತ ದೇವರಹಿಪ್ಪರಗಿ ಮತಕ್ಷೇತ್ರದ ಹೂವಿನಹಿಪ್ಪರಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ರೋಗಿಗಳಿಗೆ ಹಣ್ಣು ಹಂಪಲನ್ನು ನೀಡಿ ಹುಟ್ಟು ಹಬ್ಬವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಯುವಮುಖಂಡ ಮುತ್ತುರಾಜ ಹಾಲಿಹಾಳ, ಗುತ್ತಿಗೆದಾರ ಅರ್ಜುನ ಅಂಬಳನೂರ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಣ್ಣ ಶಿವಯೋಗಿ, ಮಾಜಿ ಸದಸ್ಯ ಯಮನೂರಿ ಚಲವಾದಿ, ಮಲ್ಲು ಗೋನಾಳ, ಶರಣಗೌಡ ಕೊಂಡಗೂಳಿ, ದಸ್ತಗಿರ ಬಾಗಲಕೋಟ, ವೈದ್ಯಾಧಿಕಾರಿ ಬಿ.ಎಸ್. ಸಂಧಿಮನಿ, ರುದ್ರಗೌಡ ನರಸಲಗಿ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಶಾಸಕರ ಅಭಿಮಾನಿ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!