- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯವಿಜಯಪುರದಲ್ಲಿ 71 ಆಕಳು - ಆಕಳು ಕರುಗಳ ರಕ್ಷಣೆ

ವಿಜಯಪುರದಲ್ಲಿ 71 ಆಕಳು – ಆಕಳು ಕರುಗಳ ರಕ್ಷಣೆ

ವಿಜಯಪುರ : ತಾಲ್ಲೂಕಿನ ಇಟ್ಟಂಗಿಹಾಳ ಗ್ರಾಮದಲ್ಲಿ ಮಂಗಳವಾರ ಸಾಯಂಕಾಲ 71 ಆಕಳು ಮತ್ತು ಕರುಗಳನ್ನು ರಕ್ಷಿಸಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರ ಮಾರ್ಗದರ್ಶನದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ, ಮಹಾನಗರಪಾಲಿಕೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಈ ಎಲ್ಲ ಆಕಳು ಮತ್ತು ಕರುಗಳನ್ನು ಜಿಲ್ಲೆಯ ಕಗ್ಗೋಡ  ಗೋಶಾಲೆಗೆ ಸಾಗಿಸಲಾಗಿದೆ.

ಈ ಸಂದರ್ಭದಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ  ಪ್ರಾಣೇಶ್ ಜಹಗೀರ್ ದಾರ್ , ಸಹಾಯಕ ನಿರ್ದೇಶಕ ಎಂ ಸಿ ಅರಕೇರಿ, ಡಾ, ಉಮೇಶ ನಾಲಾ, ಡಾ, ಪ್ರಕಾಶ್ ಗೂಳಪ್ಪ ಗೋಳ್  ಆನಂದ್ ದೇವರ ನಾವದಗಿ, ಹಾಗೂ ಇತರರು ಕಾರ್ಯಾಚರಣೆ ವೇಳೆಯಲ್ಲಿ ಭಾಗಿಯಾಗಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!