- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕ600 ರೋಗಿಗಳಿಗೆ ಅಡತಡೆಯಿಲ್ಲದೇ ಆಕ್ಷಿಜನ್ ಪೂರೈಕೆಗೆ ಸಿದ್ದಪಡಿಸುತ್ತಿದೆ ಬಿ.ಎಲ್.ಡಿ.ಇ ಆಸ್ಪತ್ರೆ

600 ರೋಗಿಗಳಿಗೆ ಅಡತಡೆಯಿಲ್ಲದೇ ಆಕ್ಷಿಜನ್ ಪೂರೈಕೆಗೆ ಸಿದ್ದಪಡಿಸುತ್ತಿದೆ ಬಿ.ಎಲ್.ಡಿ.ಇ ಆಸ್ಪತ್ರೆ

ವಿಜಯಪುರ : ಕೋವಿಡ್ ಸೋಂಕಿತ ರೋಗಿಗಳಿಗೆ ಸೂಕ್ತ ಚಿಕಿತ್ಸೆಯ ಸೇವೆಗೆ ರಾಜ್ಯದ್ಯಂತ ಹೆಸರುವಾಸಿಯಾಗಿರುವ, ಇಲ್ಲಿಯ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಪೂರೈಸುವ ನಿಟ್ಟಿನಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ 13ಕೆ.ಎಲ್.ಡಿ ಆಕ್ಸಿಜನ್ ಘಟಕದ ಜೊತೆಗೆ ಹೊಸದಾಗಿ ಮತ್ತೆ 13 ಕೆ.ಎಲ್.ಡಿ ನೂತನ ಘಟಕವನ್ನು ರೋಗಿಗಳ ಅನಕೂಲಕ್ಕಾಗಿ ಅಳವಡಿಸಲಾಗುತ್ತಿದೆ.

ಆಕ್ಸಿಜನ್ ಘಟಕದ ಪ್ರಮಾಣ 26 ಕೆ.ಎಲ್.ಡಿ ಗೆ ಹೆಚ್ಚಳವಾಗಿದ್ದು, ಮುಂದಿನ ದಿನಗಳಲ್ಲಿ 600 ರೋಗಿಗಳಿಗೆ ಯಾವುದೇ ಅಡೆ-ತಡೆ ಇಲ್ಲದೆ ಉತ್ತಮ ಗುಣಮಟ್ಟದ ಆಕ್ಸಿಜನ್ ಪೂರೈಸಬಹುದು ಎಂದು ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ…

ಈ ಹಿಂದೆ ಫೌಂಡೇಶನ್ ಹಾಕಿ ಕ್ಯೂರಿಂಗ್ ಮಾಡಲಾಗಿದ್ದು, ಶನಿವಾರ ಪ್ರ್ಯಾಕ್ಸ್ ಏರ್ ಕಂಪನಿಯಿಂದ ಬೃಹತ್ ಟ್ಯಾಂಕರ್ ಬಂದಿದ್ದು, ಅಳವಡಿಸುವ ಕಾರ್ಯ ಆರಂಭವಾಗಿದೆ. ಮುಂದಿನ 2-3 ದಿನಗಳಲ್ಲಿ ಈ ಕಾರ್ಯ ಪೂರ್ಣಗೊಂಡು, ಜೀವವಾಯು ಸಿದ್ಧವಾಗುವ ಮೂಲಕ ರೋಗಿಗಳಿಗೆ ಉಸಿರು ನೀಡಲಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!