- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿ ಪೊಲೀಸ್ ಸಂಸ್ಮರಣಾ ದಿನ ಆಚರಣೆ

ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿ ಪೊಲೀಸ್ ಸಂಸ್ಮರಣಾ ದಿನ ಆಚರಣೆ

ಬಸವನಬಾಗೇವಾಡಿ : ಪೊಲೀಸ್ ಸಂಸ್ಮರಣಾ ದಿನದ ಅಂಗವಾಗಿ, ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಹುತಾತ್ಮ ವೀರಯೋಧ ಕಾಶೀರಾಯ ಬೊಮ್ಮನಳ್ಳಿ ಅವರ ಸಮಾಧಿಗೆ, ಮನಗೂಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳಿಂದ ಗೌರವ ಸಲ್ಲಿಸಲಾಯಿತು.

ಠಾಣೆಯ ಪಿ.ಎಸ್.ಐ ರಾಜು ಮಮದಾಪುರ ಅವರು ಹುತಾತ್ಮ ಯೋಧನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಗೌರವ ಸಲ್ಲಿಸಿ, ಸ್ಮರಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರುಗಳಾದ ವಿಶ್ವನಾಥ ತಡಲಗಿ, ಧರು ಮಸಳಿ, ರಾಹುಲ ಕಲಗೊಂಡ, ಲಾಲಸಾಬ ತಿಪ್ಪಿಮನಿ, ಸೋಮು ಸಜ್ಜನ, ಮಲಕು ಕೂಡಗಿ, ಕಲ್ಲುಗೌಡ ಪೊಲೀಸ ಪಾಟೀಲ, ಮುದಕು ಸಿಂದಗಿ, ಬೀಮು ಬಮನಳ್ಳಿ, ಶರಣು ಮಸಬಿನಾಳ, ಪ್ರಭು ಹಂಡಿ, ರಾಜು ಮಸಳಿ, ಬನು ಬ್ಯಾಕೊಡ, ಅಪ್ಪು ಹಸಬೇ, ಸಚಿನ ಬಮನಳ್ಳಿ ಹಾಗೂ ಪೊಲೀಸ ಸಿಬ್ಬಂದಿಗಳು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!