- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸ್ವತಂತ್ರ ಸಂಗ್ರಾಮದ ಮಹನಿಯರಿಗೆ ನಮನ ಸಲ್ಲಿಸಿದ ಜಿಲ್ಲಾ ಕಾಂಗ್ರೆಸ್

ಸ್ವತಂತ್ರ ಸಂಗ್ರಾಮದ ಮಹನಿಯರಿಗೆ ನಮನ ಸಲ್ಲಿಸಿದ ಜಿಲ್ಲಾ ಕಾಂಗ್ರೆಸ್

ವಿಜಯಪುರ : 79ನೇ ಕ್ವಿಟ್ ಇಂಡಿಯಾ (ಬ್ರಿಟೀಷರೆ ಭಾರತ ಬಿಟ್ಟು ತೊಲಗಿ) ಕ್ರಾಂತಿ ನೆನೆಪಿನಲ್ಲಿ ಜಿಲ್ಲಾ ಕಾಂಗ್ರೆಸ್ ಸಮೀತಿ ಕಛೇರಿಯಲ್ಲಿ ಇಂದು ಕಾರ್ಯಕ್ರಮವನ್ನು ಆಯೋಜಿಸಿ, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಸ್ವತಂತ್ರ ಸಂಗ್ರಾಮದ ಮಹನಿಯರಿಗೆ ನಮನಗಳನ್ನು ಸಲ್ಲಿಸಿದರು.

ಇದನ್ನೂ ಓದಿ… ವಿಜಯಪುರದಲ್ಲಿ ಗಾಧೀಜಿ ಹೆಜ್ಜೆ ಗುರುತುಗಳು

ಭಾರತಿಯ ಸೇವಾದಳ ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕ್ವಿಟ್ ಇಂಡಿಯಾ ಕುರಿತು ಜಯಘೋಷಗಳನ್ನು ಹೇಳುತ್ತಾ, ಪಥಸಂಚಲನ ಮಾಡುವ ಮೂಲಕ ನಮನ ಸಲ್ಲಿಸಿದರು.

ಇದನ್ನೂ ನೋಡಿ… ಸ್ವಾತಂತ್ರ್ಯ ಸಿಕ್ಕಿದ್ದು ನೇತಾಜಿ ಸುಭಾಷ್ ಚಂದ್ರ ಭೋಸ್ ರಿಂದ. ಯತ್ನಾಳರವರ ಪವರ್ ಪುಲ್ ಮಾತುಗಳು

ಈ ವೇಳೆ ಜಿಲ್ಲಾ ಕಾಂಗ್ರೆಸ್ ಸಮೀತಿ ಅಧ್ಯಕ್ಷ ,ಶ್ರೀ,  ರಾಜು ,ಆಲಗೂರ , ಗಂಗಾಧರ ಸಂಬಣ್ಣಿ, ವೈಜನಾಥ ಕರ್ಪೂರಮಠ, ವಿಜು ಘಾಟ್ಗೆ, ಡಿ ಎಚ್, ವಿಜಯಪುರ ಬ್ಲಾಕ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಜಮೀರ ಅಹಮ್ಮದ ಭಕ್ಷಿ, ಮಹಮ್ಮದ ರಫೀಕ್ ಠಪಾಲ, ಹಾಗೂ ಇನ್ನುಳಿದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!