- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯವಿಜಯಪುರ ಜಿಲ್ಲೆಯಾದ್ಯಂತ ವಿವಿಧೆಡೆ ಭೂಕಂಪನದ ಅನುಭವ...!

ವಿಜಯಪುರ ಜಿಲ್ಲೆಯಾದ್ಯಂತ ವಿವಿಧೆಡೆ ಭೂಕಂಪನದ ಅನುಭವ…!

ವಿಜಯಪುರ : ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಎರಡು ಬಾರಿ ಭೂಮಿ ಭೂಕಂಪನ ಅನುಭವದ ಘಟನೆ ನಡೆದಿದೆ.

ಕಳೆದ ಎರಡು ದಿನದ ಹಿಂದೆ ಬಸವನಬಾಗೇವಾಡಿ ತಾಲೂಕಿನ ಹುಣಶಾಳ ಪಿ.ಬಿ, ಕರಿಬಂಟನಾಳ ಗ್ರಾಮಗಳು ಸೇರಿದಂತೆ ಹಲವೆಡೆ ಭೂಮಿ ಕಂಪನದ ಘಟನೆ ನಡೆದಿತ್ತು. ಆದರೆ ಇಂದು ರಾತ್ರಿ 11:30 ಸುಮಾರಿಗೆ ವಿಜಯಪುರ ನಗರ , ಬಸವನಬಾಗೇವಾಡಿ, ಮುದ್ದೇಬಿಹಾಳ ಸೇರಿದಂತೆ ವಿವಿಧ ತಾಲೂಕಿನಾದ್ಯಂತ ಎರಡು ಬಾರಿ ಭೂಮಿ ಕಂಪಿಸಿದೆ. ಈ ಭೂಮಿ ಕಂಪನದ ಆತಂಕದಿಂದಾಗಿ ಮನೆಯಲ್ಲಿದ್ದ ಜನತೆಯು ಹೊರಬಂದಿದ್ದಾರೆ.

ಅಧಿಕಾರಿಗಳು ಈ ಗ್ರಾಮಕ್ಕೆ ಭೇಟಿ ನೀಡಿ ಇದು ಭೂಕಂಪನ ಅಲ್ಲ ಶಬ್ದ ಕಂಪನ ಎಂದು ಜನರ ಆತಂಕವನ್ನು ಹೋಗಲಾಡಿಸಿದ್ದರು. ಅದರಂತೆ ಇಂದಿನ ಈ ಘಟನೆ ಕುರಿತಾಗಿ ಅಧಿಕಾರಿಗಳು ಭಯಗೊಂಡ ಜನತೆಯ ಆತಂಕವನ್ನು ಹೋಗಲಾಡಿಸಬೇಕಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!