- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯವಿಜಯಪುರದ ಜನಪ್ರಿಯ ವೈದ್ಯ ಡಾ.ಸೋಮಶೇಖರ ಇನ್ನಿಲ್ಲ

ವಿಜಯಪುರದ ಜನಪ್ರಿಯ ವೈದ್ಯ ಡಾ.ಸೋಮಶೇಖರ ಇನ್ನಿಲ್ಲ

ವಿಜಯಪುರ : ನಗರ ಮಠಪತಿ ಗಲ್ಲಿಯ ಜನಪ್ರಿಯ ವೈದ್ಯರಾದ ಡಾ.ಸೋಮಶೇಖರ ದುಂಡಪ್ಪ ಬಿರಾದಾರ (62) ಅನಾರೋಗ್ಯದಿಂದ ಇಂದು ನಿಧನ ಹೊಂದಿದರು.

ಮೂಲತಃ ಇಂಡಿ ತಾಲೂಕು ಪಡನೂರ ಗ್ರಾಮದವರಾದ ಡಾ.ಎಸ್.ಡಿ.ಬಿರಾದಾರ ಅವರು ಜಿಲ್ಲಾ ಆಯುರ್ವೇದ ವೈದ್ಯರ ಸಂಘದ ಅಧ್ಯಕ್ಷರು, ನಗರದ ಗೌರಿಗಣೇಶ ಚಿಟ್ಸ್ ಫಂಡ್ ಲಿ. ಉಪಾಧ್ಯಕ್ಷರಾಗಿದ್ದರಾಗಿ ಸಾಮಾಜಿಕ ಸೇವೆ ಸಲ್ಲಿಸುವ ಮೂಲಕ ಜನಮನ್ನಣೆ ಪಡೆದುಕೊಂಡಿದ್ದರು.

ಇದನ್ನೂ ಓದಿ…

ಮೃತರು ಪತ್ನಿ, ಇಬ್ಬರು ಪುತ್ರರು, ಐವರು ಸಹೋದರರು ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.  ಅವರ ನಿಧನಕ್ಕೆ ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ನೇತ್ರ ವೈದ್ಯ ಡಾ.ಪ್ರಭುಗೌಡ ಪಾಟೀಲ ಲಿಂಗದಳ್ಳಿ, ಡಾ.ಮಹಾಂತೇಶ ಬಿರಾದಾರ, ಡಾ.ಮಹಾಂತೇಶ ಜಾಲಗೇರಿ, ಮತ್ತಿತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!