- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಜ್ಯರವಿ ಚೆನ್ನಣ್ಣನವರ ಪೊಟೋ ಹಾಕಿಕೊಂಡು ಓಡಾಡಿದ ವಾಹನ ಚಾಲಕನಿಗೆ ವಿಜಯಪುರ ಪೊಲೀಸರಿಂದ ದಂಡ

ರವಿ ಚೆನ್ನಣ್ಣನವರ ಪೊಟೋ ಹಾಕಿಕೊಂಡು ಓಡಾಡಿದ ವಾಹನ ಚಾಲಕನಿಗೆ ವಿಜಯಪುರ ಪೊಲೀಸರಿಂದ ದಂಡ

ವಿಜಯಪುರ : ಎಸ್ ಪಿ ರವಿ ಡಿ ಚೆನ್ನಣ್ಣನವರ ಪೊಟೋ ಹಾಕಿಕೊಂಡು ಓಡಾಡಿದ ವಾಹನ ಚಾಲಕನಿಗೆ ವಿಜಯಪುರ ಪೊಲೀಸರು 500 ರೂಪಾಯಿ ದಂಡ ವಿಧಿಸಿದ್ದಾರೆ.

ನಗರದ ಕೇಂದ್ರೀಯ ಬಸ್ ನಿಲ್ದಾಣದ ಮುಂಭಾಗದಲ್ಲಿ, ಓಮಿನಿ ಕಾರ್ ಹಿಂಭಾಗ ಎಸ್ ಪಿ ರವಿ ಡಿ ಚೆನ್ನಣ್ಣನವರ ಪೊಟೋ ಹಾಕಿಕೊಂಡು ಕಾರ್ ಚಾಲಕ ಗೂಡ್ಸ ತುಂಬಿಕೊಂಡು ಹೋಗುತ್ತಿದ್ದನು.

ನಗರದ ಗಾಂಧಿ ವೃತ್ತದಲ್ಲಿ ಬಿಗಿ ಪೋಲಿಸ್ ಬಂದೋ ಬಸ್ತ್ ಹಿನ್ನೆಲೆ,  ವಾಹನ್ ಸೀಜ್ ಮಾಡುವಾಗ ಚಾಲಕ ಕೆಲ ಹೊತ್ತು ಕೀ ಕೊಡಲು ಸತಾಯಿಸಿದನು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!