- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಜ್ಯರಮೇಶ ಜಾರಕಿಹೊಳಿ ಬಗ್ಗೆ ಉಮೇಶ ಕತ್ತಿ ಸಮರ್ಥನೆ

ರಮೇಶ ಜಾರಕಿಹೊಳಿ ಬಗ್ಗೆ ಉಮೇಶ ಕತ್ತಿ ಸಮರ್ಥನೆ

ಬಾಗಲಕೋಟೆ : ಮಾಜಿ ಸಚಿವ ರಮೇಶ ಜಾರಕಿಹೊಳಿ ವಿಚಾರವಾಗಿ ಸಚಿವ ಉಮೇಶ ಕತ್ತಿ ಬಾಗಲಕೋಟೆಯಲ್ಲಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ರಮೇಶ ಜಾರಕಿಹೊಳಿಯವರನ್ನ ಮಂತ್ರಿ ಮಾಡುವ ಪ್ರಯತ್ನ ನಮ್ಮ ಮಂತ್ರಿ ಮಂಡಲದಿಂದ ನಡೆದಿದೆ. ರಮೇಶ ಜಾರಕಿಹೊಳಿ ನಾನು ಒಂದೇ ಜಿಲ್ಲೆಯವರು. ಒಳ್ಳೆ ಪ್ರೆಂಡ್ಸ, ಅವರು ಬಹಳ ಸರಳ ಮನುಷ್ಯ, ಅವರನ್ನ ಕ್ಯಾಸೆಟ್ ಕ್ರಿಯೆಟ್  ಮಾಡಿದ್ದಾರೆ, ದುಃಖ ಅಗಿದ್ದು ನಿಜ ಎಂದು ಸಮರ್ಥನೆ ಮಾಡಿಕೊಂಡರು.

ಮಾತನ್ನು ಮುಂದುವರೆಸಿದ ಉಮೇಶ ಕತ್ತಿ, ಜಾರಕಿಹೊಳಿ ಎರಡು ವರ್ಷ ಶಾಸಕರಾಗಿ ಇರ್ತಾರೆ. ಪ್ರಸಂಗ ಬಂದ್ರೆ ಮಂತ್ರಿನೂ ಆಗ್ತಾರೆ. ಮೂವತ್ತನಾಲ್ಕು ಜನ ಮಂತ್ರಿ ಬಿಟ್ಟು ಮತ್ತೆ ಮಾಡಾಕ ಬರಾಂಗಿಲ್ಲ. ಇದ್ದ ಮೂವತ್ತನಾಲ್ಕರಾಗೇನ ಫಿಟ್ವ ಮಾಡುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!