- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯರಭಸದ ಗಾಳಿಗೆ ವಿದ್ಯುತ್ ಕಂಬ ಹಾನಿ. ತಪ್ಪಿದ ಅನಾಹುತ

ರಭಸದ ಗಾಳಿಗೆ ವಿದ್ಯುತ್ ಕಂಬ ಹಾನಿ. ತಪ್ಪಿದ ಅನಾಹುತ

ಬಸವನಬಾಗೇವಾಡಿ :  ಪಟ್ಟಣದಲ್ಲಿ ಶುಕ್ರವಾರ ಸಾಯಂಕಾಲ ಬಿಸಿದ ರಭಸದ ಗಾಳಿ ಮಳೆಗೆ ಪ್ರವಾಸಿ ಮಂದಿರದ ಮುಂಭಾಗದ, ಪಶು ಆಸ್ಪತ್ರೆಯ ಪಕ್ಕದಲ್ಲಿ ವಿದ್ಯುತ್ ತಂತಿಯ ಮೇಲೆ ಮರದ ರಂಬೆಗಳು ಮುರಿದ ಬಿದ್ದ ಪರಿಣಾಮ ವಿದ್ಯುತ್ ಕಂಬ ಮುರಿದು ಹಾನಿಯಾಗಿದೆ.

ವಿದ್ಯುತ್ ಕಂಬವು ಮುರಿದ ಕೆಳಗಡೆ ಬೀಳದ ಪರೀಣಾಮ ಮುಂದಾಗಲಿರುವ ಅನಾಹುತ ತಪ್ಪಿದಂತಾಯಿತು. ಅಲ್ಲದೇ  ಈ ಘಟನೆಯಿಂದ ಪಟ್ಟಣದಲ್ಲಿ ಕೆಲ ಹೊತ್ತು ವಿದ್ಯುತ್ ತೊಂದರೆ ಉಂಟಾಯಿತು. ಈ ಘಟನೆಯಿಂದ ಈವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುವುದು ತಿಳಿದು ಬಂದಿದೆ.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!