- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಮುತ್ತಗಿ ಗ್ರಾಮಸ್ಥರಿಂದ ಶಾಸಕರ ಬೇಟಿ. ವಿವಿಧ ಕಾಮಗಾರಿಗಳ ಭೂಮಿ ಪೂಜೆಗೆ ಆಹ್ವಾನ

ಮುತ್ತಗಿ ಗ್ರಾಮಸ್ಥರಿಂದ ಶಾಸಕರ ಬೇಟಿ. ವಿವಿಧ ಕಾಮಗಾರಿಗಳ ಭೂಮಿ ಪೂಜೆಗೆ ಆಹ್ವಾನ

ಬಸವನಬಾಗೇವಾಡಿ : ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಇದೆ ಆಗಸ್ಟ್ 21 ರಂದು ಮುಂಜಾನೆ 8ಗಂಟೆಗೆ ವಿವಿಧ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು,  ಈ ಕಾರ್ಯಕ್ರಮಕ್ಕೆ ಮಾಜಿ ಸಚಿವ ಹಾಗೂ ಬಸವನಬಾಗೇವಾಡಿ ಮತಕ್ಷೇತ್ರದ ಹಾಲಿ ಶಾಸಕ ಶಿವಾನಂದ ಎಸ್. ಪಾಟೀಲ ಅವರನ್ನು ಗ್ರಾಮಸ್ಥ ಮುಖಂಡರುಗಳಿಂದ ಆಹ್ವಾನಿಸಲಾಯಿತು.

ಸೋಮವಾರ ಮುಂಜಾನೆ ಶಾಸಕರ ವಿಜಯಪುರದ ತೋಟದ ಮನೆಯ ಕಛೇರಿಯಲ್ಲಿ ಬೇಟಿ ಮಾಡಿದ ಗ್ರಾಮಸ್ಥರು, ಗ್ರಾಮದಲ್ಲಿ ರಾಜೀವ ಗಾಂಧಿ ಸೇವಾ ಕೇಂದ್ರ, ಕುಡಿಯುವ ನೀರಿನ ಭಾವಿ, ಮಹಿಳಾ ಒಕ್ಕೂಟದ ಕಟ್ಟಡದ ಸೇರಿದಂತೆ ಇನ್ನೀತರ ಕಾಮಗಾರಿಗಳಿಗೆ ಭೂಮಿ ಪೂಜೆಗೆ ಶಾಸಕ ಶಿವಾನಂದ ಪಾಟೀಲರನ್ನು ಅಹ್ವಾನಿಸಿದರು.

ಚಿವುಟಿ ಯಾಕೆ ಅಳ್ತಿ ಅಂತಾರ ಮಾಜಿ ಸಿಎಂ ಯಡಿಯೂರಪ್ಪ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಪ್ರೇಮಕುಮಾರ ಮ್ಯಾಗೇರಿ, ಗ್ರಾಮ ಪಂಚಾಯತನ ಅಧ್ಯಕ್ಷ, ಉಪಾಧ್ಯಕ್ಷ, ಸರ್ವ ಸದಸ್ಯರುಗಳು, ಹನುಮಾನ್ ಕಮೀಟಿಯ ಯುವ ಮಿತ್ರ ಬಳಗದ ಮುಖಂಡರುಗಳು ಸೇರಿದಂತೆ ಇನ್ನೀತರರು ಹಾಜರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!