- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕಬಸವಸಾಗರ ಜಲಾಶಯದ 22 ಗೇಟ್ಗಳು ಓಪನ್. 1.28 ಲಕ್ಷ ಕ್ಯೂಸೆಕ್ಸ ನೀರು ಹೊರ

ಬಸವಸಾಗರ ಜಲಾಶಯದ 22 ಗೇಟ್ಗಳು ಓಪನ್. 1.28 ಲಕ್ಷ ಕ್ಯೂಸೆಕ್ಸ ನೀರು ಹೊರ

ನಾಲತವಾಡ : ಸಮೀಪದ ಬಸವಸಾಗರ ಜಲಾಶಯದಿಂದ ಗುರುವಾರ 22 ಗೇಟುಗಳ ಮೂಲಕ 1.28 ಲಕ್ಷ ಕ್ಯೂಸೆಕ್ಸ ನೀರು ನದಿ ಪಾತ್ರಕ್ಕೆ ಹೊರ ಬಿಡಲಾಗಿದೆ.

ಸೇವಾ ನಿವೃತ್ತಿ ಹೊಂದಿದ ಮುಜಾವರ ಶಿಕ್ಷಕಿಗೆ ಸನ್ಮಾನ

ಆಲಮಟ್ಟಿ ಜಲಾಶಯದಿಂದ ನಾರಾಯಣಪೂರ ಬಸವಸಾಗರ ಜಲಾಶಯಕ್ಕೆ ರವಿವಾರ 1.15 ಲಕ್ಷ ಕ್ಯೂಸೆಕ್ಸ ಒಳಹರಿವೂ ಪ್ರಮಾಣದಿಂದ ಜಲಾಶಯದಿಂದ 22 ಗೇಟುಗಳ ಮುಖಾಂತರ ನದಿ ಪಾತ್ರಕ್ಕೆ 1.28 ಲಕ್ಷ ಕ್ಯೂಸೆಕ್ಸ ನೀರು ಹೊರ ಹರಿವೂ ಬಿಡಲಾಗಿದೆ.

ಒಟ್ಟು ಜಲಾಶಯದ 492.25 ಮೀಟರ್ ಸಂಗ್ರಹ ಸಾಮರ್ಥ್ಯದಲ್ಲಿ 491.33 ಮೀಟರ್ ನೀರು ಸಂಗ್ರಹವಾಗಿದೆ ಎಂದು ಆಣೆಕಟ್ಟು ಸಹಾಯಕ ವಿಭಾಗಾಧಿಕಾರಿ ಆರ್.ಎಲ್.ಹಳ್ಳು ತಿಳಿಸಿದ್ದಾರೆ.

ವರದಿ : ಯೂನುಸ್ ಮೂಲಿಮನಿ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!