- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬಸವನಾಡಿನಲ್ಲಿ ಪ್ರಥಮವಾಗಿ ಡ್ರೋನ್ ಸರ್ವೇ ಆರಂಭ

ಬಸವನಾಡಿನಲ್ಲಿ ಪ್ರಥಮವಾಗಿ ಡ್ರೋನ್ ಸರ್ವೇ ಆರಂಭ

ಬಸವನಬಾಗೇವಾಡಿ : ಕೇಂದ್ರ ಸರ್ಕಾರದ  ಮಹತ್ವದ ಯೋಜನೆಯಾದ ಸ್ವಾಮಿತ್ವ ಯೋಜನೆಡ್ರೋನ್ ಸರ್ವೇ ಕಾರ್ಯವನ್ನು ಬಸವನಬಾಗೇವಾಡಿ ತಾಲ್ಲೂಕಿನ ಯರನಾಳ ಗ್ರಾಮ ಪಂಚಾಯತಿಯ ವ್ಯಾಪ್ತಿಯ ೩ ಗ್ರಾಮಗಳಾದ ಯರನಾಳ ನಂದಿಯಾಳ ಪಿಯು ಹಾಗೂ ಹತ್ತರಕಿಹಾಳ ಗ್ರಾಮದಲ್ಲಿ ‌ಪ್ರಾರಂಭಿಸಲಾಯಿತು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸ್ವಾಮಿತ್ವ ಯೋಜನೆಯಲ್ಲಿ ಮನೆಗಳ ಅಳತೆ ಕೆಲಸ ಮಾಡಿ ಅದರಿಂದ ಪ್ರಾಪರ್ಟಿ ರೆಜಿಸ್ಟೇಶನ್ ಕಾರ್ಡ್ ತಯಾರಿಸಿ ವಿತರಿಸುವ  ಮಹತ್ವದ ಯೋಜನೆ ಇದಾಗಿದೆ.

ಈ ಸಂದರ್ಭದಲ್ಲಿ ಭೂಮಾಪನ ಇಲಾಖೆಯ ಅಧಿಕಾರಿಗಳಾದ DDLR ಗೋಪಾಲ ಮಾಲಗತ್ತಿ, ADLR ರೂಡಗಿ, ಶಿವಾನಂದ ಸಜ್ಜನ ಹಾಗೂ ಎಸ್.ಜೆ ಕಲಾದಗಿ, ಭೂಮಾಪಕರಾದ ಬಿ.ಎ ಮುಜಾವರ ಹಾಗೂ ಕರಿಯಪ್ಪ ಕೆರಕಲಮಟ್ಟಿ ಹಾಜರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!